ಮನೆಗೆ ಜರಿ ಬಂದಾಗ ಹೀಗೆ ಮಾಡಿ

Webdunia
ಮಂಗಳವಾರ, 23 ಜೂನ್ 2020 (07:26 IST)
ಬೆಂಗಳೂರು : ಮನೆಗೆ ಜರಿ(ಸಾವಿರಕಾಲು)ಬಂದರೆ ಎಲ್ಲರೂ ಭಯ ಪಡುತ್ತಾರೆ. ಯಾಕೆಂದರೆ ಅದು ವಿಷ ಜಂತುವಾಗಿದೆ. ಆದರೆ ಶಾಸ್ತ್ರದ ಪ್ರಕಾರ ಜರಿ ಮನೆಗೆ ಬಂದರೆ ಒಳ್ಳೆಯದೇ? ಕೆಟ್ಟದೇ? ಎಂಬುದನ್ನು ತಿಳಿದುಕೊಳ್ಳೋಣ.

ಶಾಸ್ತ್ರದ ಪ್ರಕಾರ ಜರಿ ಮನೆಗೆ ಬಂದರೆ ಒಳ್ಳೆಯದು. ಜರಿ ಮನೆಗೆ ಬಂದರೆ ಲಕ್ಷ್ಮೀದೇವಿಯೇ ಮನೆಗೆ ಬಂದಂತೆ ಎಂದು ಹೇಳುತ್ತಾರೆ. ಅದು ಶುಭ ಸೂಚನೆಯನ್ನು ನೀಡುತ್ತದೆ. ಜರಿ ಮನೆಗೆ ಬಂದರೆ ಅದರ ಮೇಲೆ ಅರಶಿನ ಕುಂಕುಮ ಹಾಕಬೇಕು. ಇದರಿಂದ ಮನೆಯಲ್ಲಿ ಅಭಿವೃದ್ಧಿ ಕಾಣುತ್ತದೆ ಎಂದು ಎಂದು ಶಾಸ್ತ್ರ ಹೇಳುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ರಾಶಿಯವರು ತಪ್ಪದೇ ದೀಪಾವಳಿಗೆ ಗೋ ಪೂಜೆ ಮಾಡಿ

ಸಂತಾನ ಗಣಪತಿ ಸ್ತೋತ್ರಂ ಮಹಿಳೆಯರು ತಪ್ಪದೇ ಓದಿ

ದೀಪಾವಳಿ ದಿನ ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ

ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರಂ ತಪ್ಪದೇ ಓದಿ

ದೀಪಾವಳಿ ಬಳಿಕ ಈ ಐದು ರಾಶಿಯವರಿಗೆ ಸಂಕಷ್ಟ ತಪ್ಪಿದ್ದಲ್ಲ

ಮುಂದಿನ ಸುದ್ದಿ
Show comments