ಮದುವೆ ದೋಷ ಪರಿಹಾರವಾಗಲು ಈ ತಂತ್ರ ಮಾಡಿ

Webdunia
ಬುಧವಾರ, 3 ಜೂನ್ 2020 (08:37 IST)
ಬೆಂಗಳೂರು : ಕಂಕಣ ಭಾಗ್ಯ ಕೂಡಿ ಬಂದಾಗ ಮದುವೆಯಾಗುತ್ತದೆ ಎದು ಹೇಳುತ್ತಾರೆ. ಆದರೆ ಕೆಲವರಿಗೆ ದೋಷಗಳಿಂದ ಮದುವೆಯಾಗುವುದಿಲ್ಲ. ಅಂತವರು ಈ ಸಣ್ಣ ತಂತ್ರವನ್ನು ಮಾಡಿ.


ಸೋಮವಾರದಂದು ಬೆಳಿಗ್ಗೆ 1 ವೀಳ್ಯದೆಲೆಯನ್ನು ತೆಗೆದುಕೊಂಡು ಅದಕ್ಕೆ ಜೇನುತುಪ್ಪ ಹಚ್ಚಿ ಕಪ್ಪು ಇರುವೆಗಳಿಗೆ ಆಹಾರವಾಗಿ ಇಡಬೇಕು. ಆಗ ಕಪ್ಪು ಇರುವೆಗಳು ಅದನ್ನು ತಿಂದರೆ ನಿಮಗೆ  ಯಾವುದೇ ದೋಷವಿದ್ದರೂ ಪರಿಹಾರವಾಗುತ್ತದೆ.


ಹಾಗೇ ವೀಳ್ಯದೆಲೆಗೆ ಜೇನುತುಪ್ಪ ಹಚ್ಚುವಾಗ “ದೇವಿಂದ್ರಾಣಿ ನಮಸ್ತುಭ್ಯಂ ದೇವೇಂದ್ರ ಪ್ರಿಯಭಾಷಿಣಿ ಸರ್ವ ಸೌಭಾಗ್ಯ ಕಾರ್ಯೇಶು ಸರ್ವ ಸೌಭಾಗ್ಯದಾಯಿನಿ” ಈ ಮಂತ್ರವನ್ನು 21 ಬಾರಿ ಜಪಿಸಬೇಕು. ಇರುವೆಗಳು ಜೇನುತುಪ್ಪವನ್ನು ತಿನ್ನುವಾಗ ನಿಮ್ಮ ಮನೆ ದೇವರಿಗೆ ಸಂಕಲ್ಪ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments