Webdunia - Bharat's app for daily news and videos

Install App

ಮನೆಯ ದಾರಿದ್ರ್ಯ ದೂರವಾಗಲು ಈ ತಂತ್ರ ಮಾಡಿ

Webdunia
ಶನಿವಾರ, 4 ಜುಲೈ 2020 (09:03 IST)
ಬೆಂಗಳೂರು : ನಕರಾತ್ಮಕ ಶಕ್ತಿಗಳು ಮನೆಯೊಳಗೆ ಬಂದಾಗ ಮನೆಯಲ್ಲಿ ದಾರಿದ್ರ್ಯ ತಾಂಡವಡುತ್ತದೆ. ಇದರಿಂದ ಮನೆಯಲ್ಲಿ ಕೆಟ್ಟ ಘಟನೆಗಳು ನಡೆಯುತ್ತಿರುತ್ತದೆ. ಈ ದಾರಿದ್ರ್ಯ ದೂರವಾಗಲು ಈ ತಂತ್ರ ಮಾಡಿ.

ಒಂದು ಗಾಜಿನ ಲೋಟದಲ್ಲಿ ಮುಕ್ಕಾಲುಭಾಗ ನೀರು ತುಂಬಿಸಿ ಶುದ್ಧ ಅರಶಿನ ಪುಡಿಯನ್ನು ಬೆರೆಸಿ ಬಿಳಿ ಎಕ್ಕದ  ಹೂಗಳನ್ನು  ಅದರಲ್ಲಿ ಹಾಕಿ ದೇವರಕೋಣೆಯಲ್ಲಿಡಿ. ಮೂರು ದಿನಗಳ ನಂತರ ಆ ನೀರನ್ನು ಮನೆಯ ಎಲ್ಲಾ ಕೋಣೆಗಳಿಗೂ ಸಿಂಪಡಿಸಿ ಎಕ್ಕದ ಹೂವನ್ನು ಯಾವುದಾದರೂ ಅರಳಿ ವೃಕ್ಷದ ಬುಡದಲ್ಲಿರಿಸಿ. ಇದನ್ನು ಪ್ರತಿ ತಿಂಗಳ ಚೌತಿಯಂದು ಮಾಡಿದರೆ ಮನೆಯಲ್ಲಿರುವ ದಾರಿದ್ರ್ಯ ನಿವಾರಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಲಗುವಾಗ ಕೆಟ್ಟಕನಸು ಬಾರದಂತೆ ಈ ಮಂತ್ರವನ್ನು ಪಠಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಹೊರಗೆ ಹೋಗುವಾಗ ಕಾಗೆ ಈ ರೀತಿ ಮಾಡುವುದರ ಸೂಚನೆಯೇನು ತಿಳಿದುಕೊಳ್ಳಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಹಲ್ಲಿ ಲೊಚಗುಟ್ಟುವುದರಿಂದ ಶುಭವಾಗುತ್ತದಾ

ಮುಂದಿನ ಸುದ್ದಿ
Show comments