ಆಸ್ತಿ ವಿವಾದ ನಿವಾರಣೆಯಾಗಲು ಈ ಪರಿಹಾರ ಮಾಡಿ

Webdunia
ಶುಕ್ರವಾರ, 2 ಏಪ್ರಿಲ್ 2021 (06:36 IST)
ಬೆಂಗಳೂರು : ಆಸ್ತಿಗಾಗಿ ಎರಡು ಕುಟುಂಬಗಳು ಹೊಡೆದಾಡಿಕೊಳ್ಳುವುನದನ್ನು ನಾವು ಹಲವು ಬಾರಿ ನೋಡಿದ್ದೇವೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಆಸ್ತಿಯ ಸಮಸ್ಯೆ ಉಂಟಾಗಲು ಮಂಗಳ ಮತ್ತು ಶನಿ ಗ್ರಹಗಳೇ ಕಾರಣ. ಈ ಆಸ್ತಿಯ ಸಮಸ್ಯೆಯನ್ನು ನಿವಾರಿಸಲು ಈ ಪರಿಹಾರ ಕ್ರಮಗಳನ್ನು ಕೈಗೊಳ್ಳಿ.

ಶುಕ್ಲ ಪಕ್ಷದ ಮಂಗಳವಾರ ಸ್ವಲ್ಪ ಜೇನುತುಪ್ಪವನ್ನು ಕಲ್ಲಿಗೆ ಹಚ್ಚಿ ಬಟ್ಟೆಯಲ್ಲಿ ಕಟ್ಟಿ  ಸ್ವಲ್ಪ ನೆಲವನ್ನು ಅಗೆದು ಅದನ್ನು ಹೂತುಹಾಕಿ. ಇದರಿಂದ ಆಸ್ತಿ ವಿವಾದ ಕಡಿಮೆಯಾಗುತ್ತದೆ. ಹಾಗೇ ಸ್ವಂತ ಮನೆಯನ್ನು ಹೊಂದುವ ನಿಮ್ಮ ಕನಸು ನನಸಾಗುತ್ತದೆ.

ಹಾಗೇ “ ಓಂ ಹ್ರೀಂ ದಂ ದುರ್ಗಾಯೆ ನಮಃ”  ಎಂಬ ದುರ್ಗಾ ಮಾತೆಯ ಮಂತ್ರವನ್ನು ಜಪಿಸಿ. ಪ್ರತಿದಿನ 9 ದಿನಗಳ ಕಾಲ ಈ ಮಂತ್ರವನ್ನು 108ಬಾರಿ ಪಠಿಸಿ. ಶನಿ ಮತ್ತು ಮಂಗಳ ಗ್ರಹದ ಹೆಸರಿನಲ್ಲಿ ವಸ್ತುಗಳನ್ನು ದಾನ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments