ಸರ್ಕಾರಿ ಉದ್ಯೋಗ ಸಿಗಬೇಕೆಂದರೆ ಪ್ರತಿದಿನ ಈ ಮಂತ್ರ ಪಠಿಸಿ

Webdunia
ಸೋಮವಾರ, 30 ಮಾರ್ಚ್ 2020 (06:52 IST)
ಬೆಂಗಳೂರು :  ಎಲ್ಲರಿಗೂ ಸರ್ಕಾರಿ ಕೆಲಸ ಪಡೆದುಕೊಳ್ಳಬೇಕು ಎಂಬ ಆಸೆ ಇರುತ್ತದೆ. ಅಂತವರು ಆಂಜನೇಯ ಸ್ವಾಮಿಯನ್ನು ಈ ರೀತಿ ನೆನೆದರೆ ನಿಮಗೆ ಸರ್ಕಾರಿ ಕೆಲಸ ಸಿಗುವುದು ಖಚಿತ.


“ಓಂ ಶ್ರೀ ವಜ್ರದೇವಾಯ ರಾಮಭಕ್ತಾಯ ವಾಯುಪುತ್ರಾಯ ನಮೋಸ್ತುತೆ”
ಬೆಳಿಗ್ಗೆ ಅಥವಾ ಸಂಜೆ 11 ಬಾರಿ ಮನೆಯಲ್ಲಿಯೇ ಅಥವಾ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ತೆರಳಿ ಸ್ವಾಮಿಗೆ ಕೈ ಮುಗಿದು ಸರ್ಕಾರಿ ಉದ್ಯೋಗ ಸಿಗಲಿ ಎಂದು ಸಂಕಲ್ಪ ಮಾಡಿ ಈ ಮಂತ್ರವನ್ನು ಪಠಿಸಿ. ಆ ವೇಳೆ ನಿಮ್ಮ ಹಣೆಯಲ್ಲಿ ಕೇಸರಿಯ ತಿಲಕವಿರಬೇಕು. ಮತ್ತು ಶನಿವಾರ ಅಥವಾ ಮಂಗಳವಾರದಂದು ಇದನ್ನು ಶುರು ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗುರುವಾರ ತಪ್ಪದೇ ಶ್ರೀ ಹರಿ ಸ್ತೋತ್ರ ಓದಿ

ಭಯವಾದಾಗ ಹೇಳಬೇಕಾದ ಮಂತ್ರ ಯಾವುದು

ಸೋಮವಾರ ಶಿವ ಹೃದಯಂ ಸ್ತೋತ್ರ ಪಾರಾಯಣ ಮಾಡಿ

ತುಳಸಿ ಹಬ್ಬ 2025: ತುಳಸಿ ಪೂಜೆ ಮಾಡುವಾಗ ಈ ಮಂತ್ರ ಜಪಿಸಿದರೆ ಅದೃಷ್ಟ

ಎಲ್ಲಾ ರೀತಿಯ ಗ್ರಹ ದೋಷಗಳಿಗೆ ಈ ಮಂತ್ರ ಪರಿಹಾರ

ಮುಂದಿನ ಸುದ್ದಿ
Show comments