ಸಾಲದ ಸುಳಿಯಿಂದ ಹೊರಬರಲು ಬಿಳಿ ಎಕ್ಕದ ಎಲೆಯಿಂದ ಈ ಸಣ್ಣ ತಂತ್ರ ಮಾಡಿ

Webdunia
ಬುಧವಾರ, 1 ಏಪ್ರಿಲ್ 2020 (07:06 IST)
ಬೆಂಗಳೂರು : ಎಲ್ಲರಿಗೂ ಹಣದ ಸಮಸ್ಯೆ ಇದ್ದೆ ಇರುತ್ತದೆ. ಆಗ ಮನುಷ್ಯ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ. ಆದಕಾರಣ ಈ ಸಾಲದ ಸುಳಿಯಿಂದ ಹೊರಬಂದು, ಹಣಕಾಸಿನ ಸಮಸ್ಯೆ ದೂರವಾಗಲು  ಬಿಳಿ ಎಕ್ಕದ ಎಲೆಯಿಂದ ಈ ಸಣ್ಣ ತಂತ್ರ ಮಾಡಿ.

ಮಂಗಳವಾರದಂದು ಸಂಜೆಯಾಗುವುದರೊಳಗೆ ಬಿಳಿಎಕ್ಕದ ಹೂವನ್ನು ತೆಗೆದುಕೊಂಡು ಬಂದು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ, ಅದರ ಜೊತೆಗೆ 11 ರೂ ನಾಣ್ಯ ಹಾಗೂ ಅರಶಿನ, ಕುಂಕುಮ ಹಾಕಿ ಕಟ್ಟಿ ನಿಮ್ಮ ಮನೆಯ ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡಬೇಕು.
 

ಪೂಜೆ ಮಾಡುವಾಗ “ ಓಂ ಋಣಮುಕ್ತೇಶ್ವರ ಮಹಾದೇವಾಯ ನಮಃ” ಈ ಮಂತ್ರವನ್ನು 1 ಬಾರಿ ಪಠಿಸಿ. ಹೀಗೆ  11 ದಿನಗಳ ಕಾಲ ಪ್ರತಿದಿನ ಪೂಜೆ ಮಾಡಿ . ಆ ವೇಳೆ ಮಾಂಸಹಾರ ಸೇವನೆ ಮಾಡಬಾರದು. ಇದರಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ನಾರಾಯಣೀ ಸ್ತುತಿಯನ್ನು ತಪ್ಪದೇ ಓದಿ

ಗುರುವಾರ ತಪ್ಪದೇ ಶ್ರೀ ಹರಿ ಸ್ತೋತ್ರ ಓದಿ

ಭಯವಾದಾಗ ಹೇಳಬೇಕಾದ ಮಂತ್ರ ಯಾವುದು

ಸೋಮವಾರ ಶಿವ ಹೃದಯಂ ಸ್ತೋತ್ರ ಪಾರಾಯಣ ಮಾಡಿ

ತುಳಸಿ ಹಬ್ಬ 2025: ತುಳಸಿ ಪೂಜೆ ಮಾಡುವಾಗ ಈ ಮಂತ್ರ ಜಪಿಸಿದರೆ ಅದೃಷ್ಟ

ಮುಂದಿನ ಸುದ್ದಿ
Show comments