ತಾಳಿಗೆ ಅರಶಿನ ಕುಂಕುಮ ಹಚ್ಚುವಾಗ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬೇಡಿ

Webdunia
ಸೋಮವಾರ, 11 ಮೇ 2020 (07:04 IST)
Normal 0 false false false EN-US X-NONE X-NONE

ಬೆಂಗಳೂರು : ಸಾಮಾನ್ಯವಾಗಿ ಶುಕ್ತವಾರದಂದು ಎಲ್ಲಾ ಮಹಿಳೆಯರು ತಮ್ಮ ತಾಳಿಗೆ ಅರಶಿನ ಕುಂಕುಮ ಹಚ್ಚುತ್ತಾರೆ. ಆದರೆ ಆ ವೇಳೆ ಅಪ್ಪಿತಪ್ಪಿಯೂ ಮಹಿಳೆಯರು ಈ ಒಂದು ತಪ್ಪನ್ನು ಮಾಡಬೇಡಿ.

 

ಶುಕ್ರವಾರದಂದು ಮಹಿಳೆಯರು ಮಾಂಗಲ್ಯ ಸರಕ್ಕೆ ಅರಶಿನ ಕುಂಕುಮ ಹಚ್ಚಿಕೊಳ್ಳುವಾಗ ಕೆಲವೊಮ್ಮೆ ನಮ್ಮ ತಾಳಿಗೆ ಬೇರೆಯವರು ಅರಶಿನ ಕುಂಕುಮ ಹಚ್ಚುತ್ತಾರೆ. ಆ ವೇಳೆ  ನಾವು ನಮ್ಮ ತಾಳಿಯನ್ನು ಕೈಯಲ್ಲಿ ಹಿಡಿದುಕೊಂಡಿರಬೇಕು. ಇಲ್ಲವಾದರೆ ಇದರಿಂದ ಪತಿಗೆ ದರಿದ್ರ ಆವರಿಸುತ್ತದೆಯಂತೆ.
 

ಅಲ್ಲದೇ ನಾವು ಉಪಯೋಗಿಸುವ ಹಣೆ ಬೊಟ್ಟು ಹಾಗೂ ಕುಂಕುಮವನ್ನು ಬೇರೆಯವರಿಗೆ ನೀಡಬಾರದು. ಇದರಿಂದ ಕೂಡ ಪತಿಗೆ ಶ್ರೇಯಸ್ಸು ಲಭಿಸುವುದಿಲ್ಲ ಎಂದು ಹೇಳುತ್ತಾರೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments