Select Your Language

Notifications

webdunia
webdunia
webdunia
webdunia

ಶಿವನನ್ನು ಪೂಜಿಸುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ

ಶಿವನನ್ನು ಪೂಜಿಸುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ
ಬೆಂಗಳೂರು , ಸೋಮವಾರ, 5 ಏಪ್ರಿಲ್ 2021 (06:30 IST)
ಬೆಂಗಳೂರು : ಸೋಮವಾರದಂದು ಎಲ್ಲರೂ ಶಿವ ಆರಾಧನೆ ಮಾಡುತ್ತಾರೆ. ಮನೆಯಲ್ಲಿ  ಶಿವನ ಫೋಟೊ ಇಟ್ಟು ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಇದರಿಂದ ಶಿವ ಅನುಗ್ರಹ ಪಡೆಯಬಹುದು ಎಂಬುದು ಅವರ ನಂಬಿಕೆ. ಆದರೆ ಶಿವನನ್ನು ಪೂಜಿಸುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ.

*ಶಿವನನ್ನು ಆರಾಧಿಸುವಾಗ, ಅಭಿಷೇಕ ಮಾಡುವಾಗ ಕಪ್ಪು ಬಣ‍್ಣದ ಬಟ್ಟೆಗಳನ್ನು ಧರಿಸಬೇಡಿ.
*ಶಿವಲಿಂಗಕ್ಕೆ ನೀರು ಅರ್ಪಿಸುವಾಗ ಅದರಿಂದ ಹೊರಬರುತ್ತಿರುವ ನೀರನ್ನು ದಾಟಬೇಡಿ.
*ಶಿವನನ್ನು ಪೂಜಿಸುವಾಗ ಆಕಸ್ಮಿಕವಾಗಿ ಕೂಡ ತುಳಸಿ ಎಲೆಗಳನ್ನು ಇಡಬೇಡಿ.
*ಶಿವನಿಗೆ ಸಿಂಧೂರ, ಎಳ್ಳು, ಮತ್ತು ಅರಶಿನದಿಂದ ಪೂಜಿಸಬೇಡಿ.
*ಎರಡು ಶಿವಲಿಂಗ, ಎರಡು ಶಂಖ, ಎರಡು ಚಕ್ರ, ಎರಡು ಗಣೇಶನ ವಿಗ್ರಹವಿಟ್ಟು ಪೂಜೆ ಮಾಡಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ