ಅಪ್ಪಿತಪ್ಪಿಯೂ ಮಂಗಳಮುಖಿಯರಿಗೆ ಈ 3 ವಸ್ತುಗಳನ್ನು ದಾನ ಮಾಡಬೇಡಿ

Webdunia
ಮಂಗಳವಾರ, 30 ಜುಲೈ 2019 (08:43 IST)
ಬೆಂಗಳೂರು : ಮಂಗಳಮುಖಿಯರನ್ನು ಶಿವನ ಅರ್ಧನಾರೇಶ್ವರ ಸ್ವರೂಪ ಎಂದು ನಂಬಲಾಗಿದೆ. ಆದ್ದರಿಂದ ಮಂಗಳಮುಖಿಯರಿಗೆ ದಾನ ನೀಡಿ ಅವರಿಂದ ಆಶೀರ್ವಾದ ಪಡೆದವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ ಎಂದು ಹೇಳುತ್ತಾರೆ. ಆದರೆ ಮಂಗಳಮುಖಿಯರಿಗೆ ಈ ವಸ್ತುಗಳನ್ನು ದಾನ ನೀಡಿದರೆ ದರಿದ್ರ ಆವರಿಸುತ್ತದೆಯಂತೆ.




ಹೌದು. ಮಂಗಳ ಮುಖಿಯರಿಗೆ ಹಣ ಕೊಟ್ಟು ಅವರಿಂದ ಒಂದು ರೂಪಾಯಿ ಪಡೆದರೂ ಕೂಡ ಅಂತವರಿಂದ ಅದೃಷ್ಟ ಒಲಿದು ಬರುತ್ತದೆ ಎಂದು ಹೇಳುತ್ತಾರೆ. ಆದರೆ ಮಂಗಳಮುಖಿಯರಿಗೆ ದಾನ ನೀಡುವಾಗ ಈ 3 ವಸ್ತುಗಳನ್ನು ಅಪ್ಪಿತಪ್ಪಿಯೂ ನೀಡಬಾರದಂತೆ. ಅವು ಯಾವುವು ಎಂಬುದು ಇಲ್ಲಿವೆ ನೋಡಿ.

 

*ಮಂಗಳಮುಖಿಯರಿಗೆ ಲಕ್ಷ್ಮೀದೇವಿಯ ಸ್ವರೂಪವಾದ ಪೊರಕೆಯನ್ನು ದಾನ ಮಾಡಿದರೆ ಮನೆಯಲ್ಲಿರುವ ಲಕ್ಷ್ಮೀ ದೇವಿಯು ಶಾಶ್ವತವಾಗಿ ಆ ಮನೆಯಿಂದ ಹೊರಗೆ ಹೋಗುತ್ತಾಳೆ ಎನ್ನಲಾಗುತ್ತದೆ.

 

* ಲೋಹದ ಪಾತ್ರೆಗಳು, ತಟ್ಟೆ ಹಾಗೂ ಲೋಟಗಳನ್ನು ಮಂಗಳ ಮುಖಿಯರಿಗೆ ದಾನ ಕೊಡಬಾರದು.

 

* ಮಂಗಳ ಮುಖಿಯರಿಗೆ ನಾವು ಧರಿಸಿ ಬಿಟ್ಟಿರುವ ಹಳೆಯ ಬಟ್ಟೆಗಳನ್ನು ದಾನವಾಗಿ ನೀಡಬಾರದು. ಇದರಿಂದ ಕಷ್ಟಗಳು ಎದುರಾಗುತ್ತವೆಯಂತೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಹಾಲಕ್ಷ್ಮಿ ಅಷ್ಟಕಂ ಮತ್ತು ಅದರ ಸರಳ ಅರ್ಥ ಇಲ್ಲಿದೆ

ಶ್ರೀ ವೆಂಕಟೇಶ್ವರ ಪ್ರಪತ್ತಿ ಸ್ತೋತ್ರ

ಸರಸ್ವತಿ ಅಷ್ಟೋತ್ತರ ಶತನಾಮಾವಳಿ

ಮಂಗಳಗೌರಿ ಅಷ್ಟೋತ್ತರ ಶತನಾಮಾವಳಿ ಸ್ತೋತ್ರ

ಸೋಮವಾರ ಶಿವ ಪಂಚಾಕ್ಷರಿ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments