Webdunia - Bharat's app for daily news and videos

Install App

ಸಂತಾನ ಭಾಗ್ಯ ಪ್ರಾಪ್ತಿಯಾಗಲು ಹೀಗೆ ಮಾಡಿ

Webdunia
ಸೋಮವಾರ, 23 ಡಿಸೆಂಬರ್ 2019 (06:04 IST)
ಬೆಂಗಳೂರು : ಮದುವೆಯಾದ ಮೇಲೆ ಕೆಲವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾದರೆ ಮಾತ್ರ ಆ ದಂಪತಿಗಳಿಗೆ ಮಕ್ಕಳಾಗುವುದು ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಮಕ್ಕಳಾಗದವರು ಸಂತಾನ ಪ್ರಾಪ್ತಿಗಾಗಿ ಬೆಟ್ಟದ ನೆಲ್ಲಿಕಾಯಿಯಿಂದ ಹೀಗೆ ಮಾಡಿ.



ಸಂತಾನ ಪ್ರಾಪ್ತಿಗೆ ಜಾತಕದಲ್ಲಿ ಬ್ರಹಸ್ಪತಿ ಬಲ ಇರಬೇಕು. ಈ ಬ್ರಹಸ್ಪತಿ ಬಲ ಪಡೆಯಲು ಪ್ರತಿದಿನ ಸ್ವಲ್ಪ ಬೆಲ್ಲ, ಇಂಗು, ಬೆಟ್ಟದ ನೆಲ್ಲಿಕಾಯಿಯನ್ನು ತಿನ್ನಬೇಕು. ಹಾಗೇ ಉಯ್ಯಾಲೆಯಲ್ಲಿರುವ  ಬಾಲಕೃಷ್ಣನ ಫೋಟೋ ಇಟ್ಟುಕೊಂಡು ಶ್ರೀಕೃಷ್ಣನ ಅಷ್ಟೋತ್ತರ ಪಾರಾಯಣ ಮಾಡಬೇಕು. ಅಷ್ಟೇ ಅಲ್ಲದೇ ಗರ್ಭಿಣಿ ಸ್ತ್ರೀಯರಿಗೆ ಬಾಲಕೃಷ್ಣನ ವಿಗ್ರಹವನ್ನು ಉಡುಗೊರೆಯಾಗಿ ಕೊಡಬೇಕು. ಹೀಗೆ ಮಾಡಿದರೂ ನಿಮಗೆ ಬೇಗ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವ ಅಷ್ಟೋತ್ತರ ಶತನಾಮಾವಳಿ ಸ್ತೋತ್ರ ತಪ್ಪದೇ ಓದಿ

ಮಾನಸಿಕ ನೆಮ್ಮದಿಗಾಗಿ ಈ ಕಿರು ಸುಬ್ರಹ್ಮಣ್ಯ ಸ್ತೋತ್ರವನ್ನು ಪಠಿಸಿ

ಶುಕ್ರವಾರ ಈ ಲಕ್ಷ್ಮೀ ಸ್ತೋತ್ರ ಪಠಿಸಿ

ರಾಮನ ಈ ಪುಟ್ಟ ಶ್ಲೋಕವನ್ನು ಮಕ್ಕಳಿಗೂ ಹೇಳಿಕೊಡಿ

ಅನ್ನಪೂರ್ಣ ಅಷ್ಟೋತ್ತರ ಸ್ತೋತ್ರ ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments