ಶುಕ್ರವಾರ ದೇವಿಯ ಈ ಸ್ತೋತ್ರವನ್ನು ಓದಿ

Krishnaveni K
ಶುಕ್ರವಾರ, 27 ಫೆಬ್ರವರಿ 2026 (08:32 IST)
ಶುಕ್ರವಾರ ದೇವಿಯ ಆರಾಧನೆಗೆ ಸೂಕ್ತ ದಿನ. ಇಂದು ಶುಕ್ರವಾರ ದೇವಿಯ ಕುರಿತಾದ ಶ್ರೀ ಮೀನಾಕ್ಷೀ ಸ್ತೋತ್ರ ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.

ಶ್ರೀವಿದ್ಯೇ ಶಿವವಾಮಭಾಗನಿಲಯೇ ಶ್ರೀರಾಜರಾಜಾರ್ಚಿತೇ
ಶ್ರೀನಾಥಾದಿಗುರುಸ್ವರೂಪವಿಭವೇ ಚಿಂತಾಮಣೀಪೀಠಿಕೇ ।
ಶ್ರೀವಾಣೀಗಿರಿಜಾನುತಾಂಘ್ರಿಕಮಲೇ ಶ್ರೀಶಾಂಭವಿ ಶ್ರೀಶಿವೇ
ಮಧ್ಯಾಹ್ನೇ ಮಲಯಧ್ವಜಾಧಿಪಸುತೇ ಮಾಂ ಪಾಹಿ ಮೀನಾಂಬಿಕೇ ॥ 1 ॥

ಚಕ್ರಸ್ಥೇಽಚಪಲೇ ಚರಾಚರಜಗನ್ನಾಥೇ ಜಗತ್ಪೂಜಿತೇ
ಆರ್ತಾಲೀವರದೇ ನತಾಭಯಕರೇ ವಕ್ಷೋಜಭಾರಾನ್ವಿತೇ ।
ವಿದ್ಯೇ ವೇದಕಲಾಪಮೌಳಿವಿದಿತೇ ವಿದ್ಯುಲ್ಲತಾವಿಗ್ರಹೇ
ಮಾತಃ ಪೂರ್ಣಸುಧಾರಸಾರ್ದ್ರಹೃದಯೇ ಮಾಂ ಪಾಹಿ ಮೀನಾಂಬಿಕೇ ॥ 2 ॥

ಕೋಟೀರಾಂಗದರತ್ನಕುಂಡಲಧರೇ ಕೋದಂಡಬಾಣಾಂಚಿತೇ
ಕೋಕಾಕಾರಕುಚದ್ವಯೋಪರಿಲಸತ್ಪ್ರಾಲಂಬಹಾರಾಂಚಿತೇ ।
ಶಿಂಜನ್ನೂಪುರಪಾದಸಾರಸಮಣೀಶ್ರೀಪಾದುಕಾಲಂಕೃತೇ
ಮದ್ದಾರಿದ್ರ್ಯಭುಜಂಗಗಾರುಡಖಗೇ ಮಾಂ ಪಾಹಿ ಮೀನಾಂಬಿಕೇ ॥ 3 ॥

ಬ್ರಹ್ಮೇಶಾಚ್ಯುತಗೀಯಮಾನಚರಿತೇ ಪ್ರೇತಾಸನಾಂತಸ್ಥಿತೇ
ಪಾಶೋದಂಕುಶಚಾಪಬಾಣಕಲಿತೇ ಬಾಲೇಂದುಚೂಡಾಂಚಿತೇ ।
ಬಾಲೇ ಬಾಲಕುರಂಗಲೋಲನಯನೇ ಬಾಲಾರ್ಕಕೋಟ್ಯುಜ್ಜ್ವಲೇ
ಮುದ್ರಾರಾಧಿತದೈವತೇ ಮುನಿಸುತೇ ಮಾಂ ಪಾಹಿ ಮೀನಾಂಬಿಕೇ ॥ 4 ॥

ಗಂಧರ್ವಾಮರಯಕ್ಷಪನ್ನಗನುತೇ ಗಂಗಾಧರಾಲಿಂಗಿತೇ
ಗಾಯತ್ರೀಗರುಡಾಸನೇ ಕಮಲಜೇ ಸುಶ್ಯಾಮಲೇ ಸುಸ್ಥಿತೇ ।
ಖಾತೀತೇ ಖಲದಾರುಪಾವಕಶಿಖೇ ಖದ್ಯೋತಕೋಟ್ಯುಜ್ಜ್ವಲೇ
ಮಂತ್ರಾರಾಧಿತದೈವತೇ ಮುನಿಸುತೇ ಮಾಂ ಪಾಹೀ ಮೀನಾಂಬಿಕೇ ॥ 5 ॥

ನಾದೇ ನಾರದತುಂಬುರಾದ್ಯವಿನುತೇ ನಾದಾಂತನಾದಾತ್ಮಿಕೇ
ನಿತ್ಯೇ ನೀಲಲತಾತ್ಮಿಕೇ ನಿರುಪಮೇ ನೀವಾರಶೂಕೋಪಮೇ ।
ಕಾಂತೇ ಕಾಮಕಲೇ ಕದಂಬನಿಲಯೇ ಕಾಮೇಶ್ವರಾಂಕಸ್ಥಿತೇ
ಮದ್ವಿದ್ಯೇ ಮದಭೀಷ್ಟಕಲ್ಪಲತಿಕೇ ಮಾಂ ಪಾಹಿ ಮೀನಾಂಬಿಕೇ ॥ 6 ॥

ವೀಣಾನಾದನಿಮೀಲಿತಾರ್ಧನಯನೇ ವಿಸ್ರಸ್ತಚೂಲೀಭರೇ
ತಾಂಬೂಲಾರುಣಪಲ್ಲವಾಧರಯುತೇ ತಾಟಂಕಹಾರಾನ್ವಿತೇ ।
ಶ್ಯಾಮೇ ಚಂದ್ರಕಳಾವತಂಸಕಲಿತೇ ಕಸ್ತೂರಿಕಾಫಾಲಿಕೇ
ಪೂರ್ಣೇ ಪೂರ್ಣಕಲಾಭಿರಾಮವದನೇ ಮಾಂ ಪಾಹಿ ಮೀನಾಂಬಿಕೇ ॥ 7 ॥

ಶಬ್ದಬ್ರಹ್ಮಮಯೀ ಚರಾಚರಮಯೀ ಜ್ಯೋತಿರ್ಮಯೀ ವಾಙ್ಮಯೀ
ನಿತ್ಯಾನಂದಮಯೀ ನಿರಂಜನಮಯೀ ತತ್ತ್ವಂಮಯೀ ಚಿನ್ಮಯೀ ।
ತತ್ತ್ವಾತೀತಮಯೀ ಪರಾತ್ಪರಮಯೀ ಮಾಯಾಮಯೀ ಶ್ರೀಮಯೀ
ಸರ್ವೈಶ್ವರ್ಯಮಯೀ ಸದಾಶಿವಮಯೀ ಮಾಂ ಪಾಹಿ ಮೀನಾಂಬಿಕೇ ॥ 8 ॥

ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಸ್ಯ ಶ್ರೀಗೋವಿಂದಭಗವತ್ಪೂಜ್ಯಪಾದಶಿಷ್ಯಸ್ಯ ಶ್ರೀಮಚ್ಛಂಕರಭಗವತಃ ಕೃತೌ ಮೀನಾಕ್ಷೀ ಸ್ತೋತ್ರಮ್ ।

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾಳ ಸರ್ಪ ದೋಷವಿದ್ದಾಗ ಹೇಗೆ ಪರಿಹಾರ ಮಾಡಬೇಕು

ದುರ್ಗಾ ದೇವಿಯ ಅನುಗ್ರಹಕ್ಕಾಗಿ ಇಂದು ಈ ಮಂತ್ರ ಪಠಿಸಿ

ನೀವು ಮಾಡುವ ಈ ತಪ್ಪುಗಳು ಶಿವನ ಕೋಪಕ್ಕೆ ಕಾರಣವಾಗಬಹುದು

ಸೋಮವಾರ ಶಿವನ ಈ ಸ್ತೋತ್ರವನ್ನು ತಪ್ಪದೇ ಓದಿ

ಸೂರ್ಯಾಷ್ಟಕಂ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments