Webdunia - Bharat's app for daily news and videos

Install App

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Krishnaveni K
ಮಂಗಳವಾರ, 15 ಏಪ್ರಿಲ್ 2025 (08:31 IST)
ಅವಿವಾಹಿತ ಕನ್ಯಾಮಣಿಗಳು, ಕೌಮಾರಾವಸ್ಥೆಗೆ ಆಗಷ್ಟೇ ಬಂದ ಹುಡುಗಿಯರು ಜೀವನದಲ್ಲಿ ಎಲ್ಲಾ ರೀತಿಯ ಸಂತೋಷ ನೆಮ್ಮದಿಗಾಗಿ ದೇವಿಯ ಶ್ರೀ ಕುಮಾರೀ ಸ್ತೋತ್ರವನ್ನು ತಪ್ಪದೇ ಓದಿ.

ಜಗತ್ಪೂಜ್ಯೇ ಜಗದ್ವಂದ್ಯೇ ಸರ್ವಶಕ್ತಿಸ್ವರೂಪಿಣಿ |
ಪೂಜಾಂ ಗೃಹಾಣ ಕೌಮಾರಿ ಜಗನ್ಮಾತರ್ನಮೋಽಸ್ತು ತೇ || ೧ ||
ತ್ರಿಪುರಾಂ ತ್ರಿಗುಣಾಧಾರಾಂ ತ್ರಿವರ್ಗಜ್ಞಾನರೂಪಿಣೀಮ್ |
ತ್ರೈಲೋಕ್ಯವಂದಿತಾಂ ದೇವೀಂ ತ್ರಿಮೂರ್ತಿಂ ಪೂಜಯಾಮ್ಯಹಮ್ || ೨ ||
ಕಲಾತ್ಮಿಕಾಂ ಕಲಾತೀತಾಂ ಕಾರುಣ್ಯಹೃದಯಾಂ ಶಿವಾಮ್ |
ಕಲ್ಯಾಣಜನನೀಂ ದೇವೀಂ ಕಲ್ಯಾಣೀಂ ಪೂಜಯಾಮ್ಯಹಮ್ || ೩ ||
ಅಣಿಮಾದಿಗುಣಾಧರಾಮಕಾರಾದ್ಯಕ್ಷರಾತ್ಮಿಕಾಮ್ |
ಅನಂತಶಕ್ತಿಕಾಂ ಲಕ್ಷ್ಮೀಂ ರೋಹಿಣೀಂ ಪೂಜಯಾಮ್ಯಹಮ್ || ೪ ||
ಕಾಮಚಾರೀಂ ಶುಭಾಂ ಕಾಂತಾಂ ಕಾಲಚಕ್ರಸ್ವರೂಪಿಣೀಮ್ |
ಕಾಮದಾಂ ಕರುಣೋದಾರಾಂ ಕಾಲಿಕಾಂ ಪೂಜಯಾಮ್ಯಹಮ್ || ೫ ||
ಚಂಡವೀರಾಂ ಚಂಡಮಾಯಾಂ ಚಂಡಮುಂಡಪ್ರಭಂಜಿನೀಮ್ |
ಪೂಜಯಾಮಿ ಸದಾ ದೇವೀಂ ಚಂಡಿಕಾಂ ಚಂಡವಿಕ್ರಮಾಮ್ || ೬ ||
ಸದಾನಂದಕರೀಂ ಶಾಂತಾಂ ಸರ್ವದೇವನಮಸ್ಕೃತಾಮ್ |
ಸರ್ವಭೂತಾತ್ಮಿಕಾಂ ಲಕ್ಷ್ಮೀಂ ಶಾಂಭವೀಂ ಪೂಜಯಾಮ್ಯಹಮ್ || ೭ ||
ದುರ್ಗಮೇ ದುಸ್ತರೇ ಕಾರ್ಯೇ ಭವದುಃಖವಿನಾಶಿನೀಮ್ |
ಪೂಜಯಾಮಿ ಸದಾ ಭಕ್ತ್ಯಾ ದುರ್ಗಾಂ ದುರ್ಗಾರ್ತಿನಾಶಿನೀಮ್ || ೮ ||
ಸುಂದರೀಂ ಸ್ವರ್ಣವರ್ಣಾಭಾಂ ಸುಖಸೌಭಾಗ್ಯದಾಯಿನೀಮ್ |
ಸುಭದ್ರಜನನೀಂ ದೇವೀಂ ಸುಭದ್ರಾಂ ಪೂಜಯಾಮ್ಯಹಮ್ || ೯ ||
ಇತಿ ಶ್ರೀ ಕುಮಾರೀ ಸ್ತೋತ್ರಮ್ |

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ನಾಗರಪಂಚಮಿ ದಿನವಾದ ಇಂದು ತಪ್ಪದೇ ಈ ಮಂತ್ರ ಜಪಿಸಿ

ಕಾಲಭೈರವಾಷ್ಟಕಂ ಸ್ತೋತ್ರವನ್ನು ಕನ್ನಡದಲ್ಲಿ ಓದಿ

ಶನಿ ದೋಷ ಪರಿಹಾರಕ್ಕಾಗಿ ಶನಿ ಅಷ್ಟೋತ್ತರ ಶತನಾಮಾವಳಿ ಓದಿ

ನಾರಾಯಣೀ ಸ್ತುತಿಯನ್ನು ಇಂದು ತಪ್ಪದೇ ಓದಿ

ಶ್ರೀರಾಮ ಅಷ್ಟೋತ್ತರ ಮಂತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments