Webdunia - Bharat's app for daily news and videos

Install App

ಋಣಬಾಧೆ, ಶತ್ರುಬಾಧೆ ದೂರವಾಗಲು ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಗೆ ಇದನ್ನು ಅರ್ಪಿಸಿ

Webdunia
ಭಾನುವಾರ, 2 ಡಿಸೆಂಬರ್ 2018 (07:45 IST)
ಬೆಂಗಳೂರು : ಕೆಲವರು ಸಾಲಗಳನ್ನು ಮಾಡಿ ಅದಕ್ಕೆ ಬಡ್ಡಿಕಟ್ಟಲಾಗದೆ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಇಂತಹ ಸಮಸ್ಯೆಯಿಂದ ದೂರವಾಗಬೇಕೆಂದರೆ ಪ್ರತಿ ಮಂಗಳವಾರ ಹೀಗೆ ಮಾಡಿ ಸಾಲಗಳೆಲ್ಲಾ ತೊಲಗಿ ಅಷ್ಟ ಐಶ್ವರ್ಯಗಳನ್ನು ಪಡೆಯಬಹುದು.


ಮಂಗಳವಾರಕ್ಕೆ ಅಧಿಪತಿ ಅಂಗಾರಕನು. ಹಾಗೇಯೇ ಈತನು ಋಣಕ್ಕೂ ಹಾಗೂ ಶತ್ರುಪೀಡೆಗೂ ಸಹ ಅಧಿಪತಿ. ಇವುಗಳನ್ನು ದೂರಮಾಡಬೇಕೆಂದರೆ ಪ್ರತಿದಿನ ಮಂಗಳವಾರ ದಿನಗಳಲ್ಲಿ ಬೇಗ ಎದ್ದು, ತಲೆ ಸ್ನಾನವನ್ನು ಮಾಡಿ ಅಂಗಾರಕನಿಗೆ ಇಷ್ಟವಾದ ಕೆಂಪು ಬಣ್ಣದ ವಸ್ತ್ರವನ್ನು ಧರಿಸಿಬೇಕು. ನಂತರ ಕೆಂಪು ಬಣ್ಣದ ಕುಂಕುಮವನ್ನು ಧಾರಣೆ ಮಾಡಬೇಕು. ಸುಬ್ರಹ್ಮಣ್ಯ ಸ್ವಾಮಿಗೆ ಪಾನಕ ನೈವೇದ್ಯ  ಮಾಡಬೇಕು. ಹೀಗೆ ಮಾಡುವುದರಿಂದ ಋಣಬಾಧೆ ದೂರವಾಗುತ್ತದೆ. ಹಾಗೇಯೇ ಶತ್ರುಬಾಧೆ ಸಹ ದೂರವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಇಂದು ಅಂದುಕೊಂಡ ಕೆಲಸವಾಗಬೇಕಾದರೆ ಆಂಜನೇಯನ ಈ ಮಂತ್ರ ಹೇಳಿ

ಗ್ರಹಗತಿಗಳ ಸಮಸ್ಯೆಯಿದ್ದಲ್ಲಿ ಈ ಸ್ತೋತ್ರವನ್ನು ತಪ್ಪದೇ ಓದಿ

ಆಂಜನೇಯ ಅಷ್ಟಕಂ ಕನ್ನಡದಲ್ಲಿ ಇಲ್ಲಿದೆ ಈ ದೋಷವಿರುವವರು ತಪ್ಪದೇ ಓದಿ

ಜೀವನದಲ್ಲಿ ಶಾಂತಿ, ಮೋಕ್ಷ ಪ್ರಾಪ್ತಿಯಾಗಲು ಆದಿಲಕ್ಷ್ಮಿಯ ಈ ಸ್ತೋತ್ರ ಓದಿ

ಲಕ್ಷ್ಮೀ ನರಸಿಂಹ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments