Daily Horoscope
✕

ಮಾನಸಿಕ ನೆಮ್ಮದಿಗಾಗಿ ಈ ಕಿರು ಸುಬ್ರಹ್ಮಣ್ಯ ಸ್ತೋತ್ರವನ್ನು ಪಠಿಸಿ

ಕೃಷ್ಣವೇಣಿ ಕೆ
ಶನಿವಾರ, 8 ಆಗಸ್ಟ್ 2026 (08:19 IST)
ಇತ್ತೀಚೆಗಿನ ದಿನಗಳಲ್ಲಿ ಎಲ್ಲರೂ ಮಾನಸಿಕ ನೆಮ್ಮದಿ ಕೊರತೆ ಎದುರಿಸುತ್ತಿದ್ದಾರೆ. ಜೀವನದಲ್ಲಿ ನೆಮ್ಮದಿ ಇರಬೇಕೆಂದರೆ ಈ ಕಿರಿದಾದ ಸುಬ್ರಹ್ಮಣ್ಯ ಸ್ತೋತ್ರವನ್ನು ತಪ್ಪದೇ ಪಠಿಸಿ. ಕನ್ನಡದಲ್ಲಿ ಇಲ್ಲಿದೆ.

ನೀಲಕಂಠ ವಾಹನಂ ದ್ವಿಷಡ್ಬುಜಂ ಕಿರೀಟಿನಂ
ಲೋಲ ರತ್ನ ಕುಂಡಲ ಪ್ರಬಾಭಿರಾಮ ಷಣ್ಮುಖಂ
ಶೂಲ ಶಕ್ತಿ ದಂಡ ಕುಕ್ಕು ತಾಕ್ಷಮಾಲಿಕಾ ಧರಂ
ಬಾಲಮೀಶ್ವರಂ ಕುಮಾರಶೈಲ ವಾಸಿನಂ ಭಜೇ ॥

ವಲ್ಲಿ ದೇವಯಾನಿಕಾ ಸಮುಲ್ಲಸಂತ ಮೀಶ್ವರಂ
ಮಲ್ಲಿಕಾದಿ ದಿವ್ಯಪುಷ್ಪ ಮಾಲಿಕಾ ವಿರಾಜಿತಂ
ಜಲ್ಲಲಿ ನಿನಾದ ಶಂಖ ವಾದನಪ್ರಿಯಂ ಸದಾ
ಪಲ್ಲವಾರುಣಂ ಕುಮಾರಶೈಲ ವಾಸಿನಂ ಭಜೇ ॥

ಷಡಾನನಂ ಕುಂಕುಮ ರಕ್ತವರ್ಣಂ
ಮಹಾಮತಿಂ ದಿವ್ಯ ಮಯೂರ ವಾಹನಂ
ರುದ್ರಸ್ಯ ಸೂನುಂ ಸುರ ಸೈನ್ಯ ನಾಥಂ
ಗುಹಂ ಸದಾ ಶರಣಮಹಂ ಭಜೇ ॥

ಮಯೂರಾಧಿರೂಢಂ ಮಹಾವಾಕ್ಯಗೂಢಂ
ಮನೋಹಾರಿದೇಹಂ ಮಹಚ್ಚಿತ್ತಗೇಹಂ
ಮಹೀದೇವದೇವಂ ಮಹಾವೇದಭಾವಂ
ಮಹಾದೇವಬಾಲಂ ಭಜೇ ಲೋಕಪಾಲಮ್ ॥

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಧರ್ಮಶಾಸ್ತಾ ಪಂಚಕಂ ಸ್ತೋತ್ರ ಕನ್ನಡದಲ್ಲಿ

ಮೇಷದಿಂದ ಮೀನ ರಾಶಿಯವರೆಗೆ ಯಾವ ಕ್ಷೇತ್ರದಲ್ಲಿ ಕೈತುಂಬಾ ಸಂಬಳ ಮತ್ತು ಯಶಸ್ಸು ಸಿಗಲಿದೆ, ಇಲ್ಲಿದೆ ಮಾಹಿತಿ

ಸಂತಾನಾಪೇಕ್ಷಿತ ಮತ್ತು ಗರ್ಭಿಣಿ ಮಹಿಳೆಯರು ಶ್ರೀ ಗರ್ಭರಕ್ಷಾಂಬಿಕಾ ಸ್ತೋತ್ರ ಪಠಿಸಿ

ನರಸಿಂಹ ದೇವರ ಅನುಗ್ರಹಕ್ಕೆ ಕಾಮಾಸಿಕಾಷ್ಟಕಂ ಸ್ತೋತ್ರ ಪಠಿಸಿ

ಭಾಷಾ ಪ್ರೌಢಿಮೆ ಹೆಚ್ಚಿಸಲು ಭಾಷಾಷ್ಟಕಂ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments