ಇಂದು ಶುಕ್ರವಾರವಾಗಿದ್ದು ಮಹಾಲಕ್ಷ್ಮಿಗೆ ವಿಶೇಷವಾದ ದಿನವಾಗಿದೆ. ಮನೆ-ಮನಗಳಲ್ಲಿ ಆರೋಗ್ಯ, ಸಂಪತ್ತು, ಐಶ್ವರ್ಯಾಭಿವೃದ್ಧಿ ತುಂಬಿ ತುಳುಕಲು ಲಕ್ಷ್ಮೀ ದೇವಿಯ ಕುರಿತಾದ ಅಗಸ್ತ್ಯ ಕೃತ ಲಕ್ಷ್ಮೀ ಸ್ತೋತ್ರವನ್ನು ತಪ್ಪದೇ ಪಠಿಸಿ.
ಜಯ ಪದ್ಮಪಲಾಶಾಕ್ಷಿ ಜಯ ತ್ವಂ ಶ್ರೀಪತಿಪ್ರಿಯೇ ।
ಜಯ ಮಾತರ್ಮಹಾಲಕ್ಷ್ಮಿ ಸಂಸಾರಾರ್ಣವತಾರಿಣಿ ॥ 1 ॥