Publish Date: Mon, 22 Jun 2026 (08:33 IST)
Updated Date: Mon, 22 Jun 2026 (08:36 IST)
ಇಂದು ಸೋಮವಾರವಾಗಿದ್ದು ಶಿವ ದೇವರಿಗೆ ವಿಶೇಷವಾದ ದಿನವಾಗಿದೆ. ಇಂದು ತಪ್ಪದೇ ಶಿವನ ಕುರಿತಾದ ನಿರ್ವಾಣ ಷಟ್ಕಂ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.
ಓಂ ಓಂ ಓಂ ...
ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ
ಮನೋ ಬುಧ್ಯಹಂಕಾರ ಚಿತ್ತಾನಿ ನಾಹಂ
ನ ಚ ಶ್ರೋತ್ರ ಜಿಹ್ವೇ ನ ಚ ಘ್ರಾಣನೇತ್ರೇ ।
ನ ಚ ವ್ಯೋಮ ಭೂಮಿರ್ನ ತೇಜೋ ನ ವಾಯುಃ
ಚಿದಾನಂದ ರೂಪಃ ಶಿವೋಽಹಂ ಶಿವೋಽಹಮ್ ॥ 1 ॥
ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ
ನ ಚ ಪ್ರಾಣ ಸಂಜ್ಞೋ ನ ವೈಪಂಚವಾಯುಃ
ನ ವಾ ಸಪ್ತಧಾತುರ್ನ ವಾ ಪಂಚಕೋಶಾಃ ।
ನವಾಕ್ಪಾಣಿ ಪಾದೌ ನ ಚೋಪಸ್ಥ ಪಾಯೂ
ಚಿದಾನಂದ ರೂಪಃ ಶಿವೋಽಹಂ ಶಿವೋಽಹಮ್ ॥ 2 ॥
ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ
ನ ಮೇ ದ್ವೇಷರಾಗೌ ನ ಮೇ ಲೋಭಮೋಹೋ
ಮದೋ ನೈವ ಮೇ ನೈವ ಮಾತ್ಸರ್ಯಭಾವಃ ।
ನ ಧರ್ಮೋ ನ ಚಾರ್ಧೋ ನ ಕಾಮೋ ನ ಮೋಕ್ಷಃ
ಚಿದಾನಂದ ರೂಪಃ ಶಿವೋಽಹಂ ಶಿವೋಽಹಮ್ ॥ 3 ॥
ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ
ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ
ನ ಮಂತ್ರೋ ನ ತೀರ್ಥಂ ನ ವೇದಾ ನ ಯಜ್ಞಃ ।
ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ
ಚಿದಾನಂದ ರೂಪಃ ಶಿವೋಽಹಂ ಶಿವೋಽಹಮ್ ॥ 4 ॥
ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ
ನ ಮೃತ್ಯುರ್ನ ಶಂಕಾ ನ ಮೇ ಜಾತಿ ಭೇದಃ
ಪಿತಾ ನೈವ ಮೇ ನೈವ ಮಾತಾ ನ ಜನ್ಮಃ ।
ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯಃ
ಚಿದಾನಂದರೂಪಃ ಶಿವೋಽಹಂ ಶಿವೋಽಹಮ್ ॥ 5 ॥
ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ
ಅಹಂ ನಿರ್ವಿಕಲ್ಪೋ ನಿರಾಕಾರ ರೂಪೋ
ವಿಭೂತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಮ್ ।
ನ ಚಾಸಂಗತಂ ನೈವ ಮುಕ್ತಿರ್ನ ಮೇಯಃ [ನ ವಾ ಬಂಧನಂ ನೈವ ಮುಕ್ತಿರ್ನ ಬಂಧಃ]
ಚಿದಾನಂದರೂಪಃ ಶಿವೋಽಹಂ ಶಿವೋಽಹಮ್ ॥ 6 ॥
ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ