Webdunia - Bharat's app for daily news and videos

Install App

ವಿಘ್ನ ವಿನಾಯಕನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ತಪ್ಪದೇ ಓದಿ

Krishnaveni K
ಬುಧವಾರ, 26 ಮಾರ್ಚ್ 2025 (08:28 IST)
ಇಂದು ಬುಧವಾರವಾಗಿದ್ದು ಪ್ರಥಮ ಪೂಜಿತ ಗಣೇಶನಿಗೆ ವಿಶೇಷವಾದ ದಿನವಾಗಿದೆ. ಯಾವುದೇ ಕೆಲಸ ಮಾಡುವ ಮುನ್ನ ವಿಘ್ನಗಳಾಗದಂತೆ, ವಿದ್ಯಾಭ್ಯಾಸದಲ್ಲಿ ಯಶಸ್ಸು ಸಿಗಬೇಕೆಂದರೆ ಗಣೇಶನ ಈ ಕವಚಾ ಸ್ತೋತ್ರವನ್ನು ತಪ್ಪದೇ ಓದಿ.

ಏಷೋಽತಿಚಪಲೋ ದೈತ್ಯಾನ್ಬಾಲ್ಯೇಽಪಿ ನಾಶಯತ್ಯಹೋ |
ಅಗ್ರೇ ಕಿಂ ಕರ್ಮ ಕರ್ತೇತಿ ನ ಜಾನೇ ಮುನಿಸತ್ತಮ || ೧ ||
ದೈತ್ಯಾ ನಾನಾವಿಧಾ ದುಷ್ಟಾಃ ಸಾಧುದೇವದ್ರುಹಃ ಖಲಾಃ |
ಅತೋಽಸ್ಯ ಕಂಠೇ ಕಿಂಚಿತ್ತ್ವಂ ರಕ್ಷಾರ್ಥಂ ಬದ್ಧುಮರ್ಹಸಿ || ೨ ||
ಮುನಿರುವಾಚ |
ಧ್ಯಾಯೇತ್ಸಿಂಹಗತಂ ವಿನಾಯಕಮಮುಂ ದಿಗ್ಬಾಹುಮಾದ್ಯೇ ಯುಗೇ
ತ್ರೇತಾಯಾಂ ತು ಮಯೂರವಾಹನಮಮುಂ ಷಡ್ಬಾಹುಕಂ ಸಿದ್ಧಿದಮ್ |
ದ್ವಾಪಾರೇ ತು ಗಜಾನನಂ ಯುಗಭುಜಂ ರಕ್ತಾಂಗರಾಗಂ ವಿಭುಂ
ತುರ್ಯೇ ತು ದ್ವಿಭುಜಂ ಸಿತಾಂಗರುಚಿರಂ ಸರ್ವಾರ್ಥದಂ ಸರ್ವದಾ || ೩ ||
ವಿನಾಯಕಃ ಶಿಖಾಂ ಪಾತು ಪರಮಾತ್ಮಾ ಪರಾತ್ಪರಃ |
ಅತಿಸುಂದರಕಾಯಸ್ತು ಮಸ್ತಕಂ ಸುಮಹೋತ್ಕಟಃ || ೪ ||
ಲಲಾಟಂ ಕಶ್ಯಪಃ ಪಾತು ಭ್ರೂಯುಗಂ ತು ಮಹೋದರಃ |
ನಯನೇ ಫಾಲಚಂದ್ರಸ್ತು ಗಜಾಸ್ಯಸ್ತ್ವೋಷ್ಠಪಲ್ಲವೌ || ೫ ||
ಜಿಹ್ವಾಂ ಪಾತು ಗಣಕ್ರೀಡಶ್ಚಿಬುಕಂ ಗಿರಿಜಾಸುತಃ |
ವಾಚಂ ವಿನಾಯಕಃ ಪಾತು ದಂತಾನ್ ರಕ್ಷತು ದುರ್ಮುಖಃ || ೬ ||
ಶ್ರವಣೌ ಪಾಶಪಾಣಿಸ್ತು ನಾಸಿಕಾಂ ಚಿಂತಿತಾರ್ಥದಃ |
ಗಣೇಶಸ್ತು ಮುಖಂ ಕಂಠಂ ಪಾತು ದೇವೋ ಗಣಂಜಯಃ || ೭ ||
ಸ್ಕಂಧೌ ಪಾತು ಗಜಸ್ಕಂಧಃ ಸ್ತನೌ ವಿಘ್ನವಿನಾಶನಃ |
ಹೃದಯಂ ಗಣನಾಥಸ್ತು ಹೇರಂಬೋ ಜಠರಂ ಮಹಾನ್ || ೮ ||
ಧರಾಧರಃ ಪಾತು ಪಾರ್ಶ್ವೌ ಪೃಷ್ಠಂ ವಿಘ್ನಹರಃ ಶುಭಃ |
ಲಿಂಗಂ ಗುಹ್ಯಂ ಸದಾ ಪಾತು ವಕ್ರತುಂಡೋ ಮಹಾಬಲಃ || ೯ ||
ಗಣಕ್ರೀಡೋ ಜಾನುಜಂಘೇ ಊರೂ ಮಂಗಳಮೂರ್ತಿಮಾನ್ |
ಏಕದಂತೋ ಮಹಾಬುದ್ಧಿಃ ಪಾದೌ ಗುಲ್ಫೌ ಸದಾಽವತು || ೧೦ ||
ಕ್ಷಿಪ್ರಪ್ರಸಾದನೋ ಬಾಹೂ ಪಾಣೀ ಆಶಾಪ್ರಪೂರಕಃ |
ಅಂಗುಳೀಶ್ಚ ನಖಾನ್ಪಾತು ಪದ್ಮಹಸ್ತೋಽರಿನಾಶನಃ || ೧೧ ||
ಸರ್ವಾಂಗಾನಿ ಮಯೂರೇಶೋ ವಿಶ್ವವ್ಯಾಪೀ ಸದಾಽವತು |
ಅನುಕ್ತಮಪಿ ಯತ್ಸ್ಥಾನಂ ಧೂಮಕೇತುಃ ಸದಾಽವತು || ೧೨ ||
ಆಮೋದಸ್ತ್ವಗ್ರತಃ ಪಾತು ಪ್ರಮೋದಃ ಪೃಷ್ಠತೋಽವತು |
ಪ್ರಾಚ್ಯಾಂ ರಕ್ಷತು ಬುದ್ಧೀಶ ಆಗ್ನೇಯ್ಯಾಂ ಸಿದ್ಧಿದಾಯಕಃ || ೧೩ ||
ದಕ್ಷಿಣಸ್ಯಾಮುಮಾಪುತ್ರೋ ನೈರೃತ್ಯಾಂ ತು ಗಣೇಶ್ವರಃ |
ಪ್ರತೀಚ್ಯಾಂ ವಿಘ್ನಹರ್ತಾಽವ್ಯಾದ್ವಾಯವ್ಯಾಂ ಗಜಕರ್ಣಕಃ || ೧೪ ||
ಕೌಬೇರ್ಯಾಂ ನಿಧಿಪಃ ಪಾಯಾದೀಶಾನ್ಯಾಮೀಶನಂದನಃ |
ದಿವಾಽವ್ಯಾದೇಕದಂತಸ್ತು ರಾತ್ರೌ ಸಂಧ್ಯಾಸು ವಿಘ್ನಹೃತ್ || ೧೫ ||
ರಾಕ್ಷಸಾಸುರಭೇತಾಳಗ್ರಹಭೂತಪಿಶಾಚತಃ |
ಪಾಶಾಂಕುಶಧರಃ ಪಾತು ರಜಃಸತ್ತ್ವತಮಃ ಸ್ಮೃತೀಃ || ೧೬ ||
ಜ್ಞಾನಂ ಧರ್ಮಂ ಚ ಲಕ್ಷ್ಮೀಂ ಚ ಲಜ್ಜಾಂ ಕೀರ್ತಿಂ ತಥಾ ಕುಲಮ್ |
ವಪುರ್ಧನಂ ಚ ಧಾನ್ಯಂ ಚ ಗೃಹಾನ್ದಾರಾನ್ಸುತಾನ್ಸಖೀನ್ || ೧೭ ||
ಸರ್ವಾಯುಧಧರಃ ಪೌತ್ರಾನ್ಮಯೂರೇಶೋಽವತಾತ್ಸದಾ |
ಕಪಿಲೋಽಜಾವಿಕಂ ಪಾತು ಗಜಾಶ್ವಾನ್ವಿಕಟೋಽವತು || ೧೮ ||
ಭೂರ್ಜಪತ್ರೇ ಲಿಖಿತ್ವೇದಂ ಯಃ ಕಂಠೇ ಧಾರಯೇತ್ಸುಧೀಃ |
ನ ಭಯಂ ಜಾಯತೇ ತಸ್ಯ ಯಕ್ಷರಕ್ಷಃಪಿಶಾಚತಃ || ೧೮ ||
ತ್ರಿಸಂಧ್ಯಂ ಜಪತೇ ಯಸ್ತು ವಜ್ರಸಾರತನುರ್ಭವೇತ್ |
ಯಾತ್ರಾಕಾಲೇ ಪಠೇದ್ಯಸ್ತು ನಿರ್ವಿಘ್ನೇನ ಫಲಂ ಲಭೇತ್ || ೨೦ ||
ಯುದ್ಧಕಾಲೇ ಪಠೇದ್ಯಸ್ತು ವಿಜಯಂ ಚಾಪ್ನುಯಾದ್ಧ್ರುವಮ್ |
ಮಾರಣೋಚ್ಚಾಟನಾಕರ್ಷಸ್ತಂಭಮೋಹನಕರ್ಮಣಿ || ೨೧ ||
ಸಪ್ತವಾರಂ ಜಪೇದೇತದ್ದಿನಾನಾಮೇಕವಿಂಶತಿಃ |
ತತ್ತತ್ಫಲಮವಾಪ್ನೋತಿ ಸಾಧಕೋ ನಾತ್ರ ಸಂಶಯಃ || ೨೨ ||
ಏಕವಿಂಶತಿವಾರಂ ಚ ಪಠೇತ್ತಾವದ್ದಿನಾನಿ ಯಃ |
ಕಾರಾಗೃಹಗತಂ ಸದ್ಯೋ ರಾಜ್ಞಾ ವಧ್ಯಂ ಚ ಮೋಚಯೇತ್ || ೨೩ ||
ರಾಜದರ್ಶನವೇಲಾಯಾಂ ಪಠೇದೇತತ್ತ್ರಿವಾರತಃ |
ಸ ರಾಜಾನಂ ವಶಂ ನೀತ್ವಾ ಪ್ರಕೃತೀಶ್ಚ ಸಭಾಂ ಜಯೇತ್ || ೨೪ ||
ಇದಂ ಗಣೇಶಕವಚಂ ಕಶ್ಯಪೇನ ಸಮೀರಿತಮ್ |
ಮುದ್ಗಲಾಯ ಚ ತೇನಾಥ ಮಾಂಡವ್ಯಾಯ ಮಹರ್ಷಯೇ || ೨೫ ||
ಮಹ್ಯಂ ಸ ಪ್ರಾಹ ಕೃಪಯಾ ಕವಚಂ ಸರ್ವಸಿದ್ಧಿದಮ್ |
ನ ದೇಯಂ ಭಕ್ತಿಹೀನಾಯ ದೇಯಂ ಶ್ರದ್ಧಾವತೇ ಶುಭಮ್ || ೨೬ ||
ಅನೇನಾಸ್ಯ ಕೃತಾ ರಕ್ಷಾ ನ ಬಾಧಾಽಸ್ಯ ಭವೇತ್ಕ್ವಚಿತ್ |
ರಾಕ್ಷಸಾಸುರಭೇತಾಲದೈತ್ಯದಾನವಸಂಭವಾ || ೨೭ ||
ಇತಿ ಶ್ರೀಗಣೇಶಪುರಾಣೇ ಉತ್ತರಖಂಡೇ ಬಾಲಕ್ರೀಡಾಯಾಂ ಷಡಶೀತಿತಮೇಽಧ್ಯಾಯೇ ಗಣೇಶ ಕವಚಮ್ |

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಇಂದು ಅಂದುಕೊಂಡ ಕೆಲಸವಾಗಬೇಕಾದರೆ ಆಂಜನೇಯನ ಈ ಮಂತ್ರ ಹೇಳಿ

ಗ್ರಹಗತಿಗಳ ಸಮಸ್ಯೆಯಿದ್ದಲ್ಲಿ ಈ ಸ್ತೋತ್ರವನ್ನು ತಪ್ಪದೇ ಓದಿ

ಆಂಜನೇಯ ಅಷ್ಟಕಂ ಕನ್ನಡದಲ್ಲಿ ಇಲ್ಲಿದೆ ಈ ದೋಷವಿರುವವರು ತಪ್ಪದೇ ಓದಿ

ಜೀವನದಲ್ಲಿ ಶಾಂತಿ, ಮೋಕ್ಷ ಪ್ರಾಪ್ತಿಯಾಗಲು ಆದಿಲಕ್ಷ್ಮಿಯ ಈ ಸ್ತೋತ್ರ ಓದಿ

ಲಕ್ಷ್ಮೀ ನರಸಿಂಹ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments