Webdunia - Bharat's app for daily news and videos

Install App

ಅವಳಿ ಬಾಳೆಹಣ್ಣನ್ನು ದೇವರ ಪೂಜೆಗೆ ಬಳಸಬಹುದೇ?

Webdunia
ಶನಿವಾರ, 12 ಜನವರಿ 2019 (07:14 IST)
ಬೆಂಗಳೂರು : ಎರಡು ಬಾಳೆಹಣ್ಣು ಜೊತೆಯಲ್ಲಿ ಇದ್ದಾಗ ಅವಳಿ ಬಾಳೆಹಣ್ಣು ಎನ್ನುತ್ತಾರೆ. ಇದನ್ನು ಬೇರೆಯವರಿಗೆ ಕೊಡಬಾರದು ಮತ್ತು ದೇವರಿಗೆ ಸಮರ್ಪಿಸಬಾರದು ಎಂದು ಹೇಳುತ್ತಾರೆ. ಈ ಬಗ್ಗೆ ಶಾಸ್ತ್ರಗಳು ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.


ಅವಳಿ ಬಾಳೆಹಣ್ಣುಗಳನ್ನು ದೇವರಿಗೆ ಸಮರ್ಪಿಸಬಾರದು ಎಂದು ಶಾಸ್ತ್ರಗಳಲ್ಲಿ ಎಲ್ಲಿಯೂ ಹೇಳಿಲ್ಲ. ಆದ್ದರಿಂದ ಯಾವುದೇ ಗೊಂದಲವಿಲ್ಲದೆ ಅವಳಿ ಬಾಳೆಹಣ್ಣನ್ನು ದೇವರಿಗೆ ಸಮರ್ಪಿಸಬಹುದು.


ಆದರೆ ತಾಂಬೂಲದಲ್ಲಿ ಮಾತ್ರ ಅವಳಿ ಬಾಳೆಹಣ್ಣನ್ನು ಇಡಬಾರದು. ಯಾಕೆಂದರೆ ಅವಳಿ ಬಾಳೆಹಣ್ಣಿನಲ್ಲಿ  ಎರಡು ಹಣ್ಣು ಇದ್ದರೂ ಅದು ಒಂದು ಹಣ್ಣಿನ ಲೆಕ್ಕದಲ್ಲಿ ಬರುತ್ತದೆ. ಆದರೆ ಶಾಸ್ತ್ರಗಳ ಪ್ರಕಾರ ತಾಂಬೂಲದಲ್ಲಿ ಒಂದು ಹಣ್ಣು ಇಡಬಾರದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Baba Vanga: ಬಾಬಾ ವಂಗಾ ಭವಿಷ್ಯವಾಣಿ ಪ್ರಕಾರ 2025 ಈ 3 ರಾಶಿಯವರು ಶ್ರೀಮಂತರಾಗುತ್ತಾರೆ

Horoscope 2025: ಮಕರ ರಾಶಿಯವರಿಗೆ 2025 ರಲ್ಲಿ ಕೌಟುಂಬಿಕವಾಗಿ ಚಿಂತೆ ಬೇಡ

Horoscope 2025: ಧನು ರಾಶಿಯವರಿಗೆ 2025 ರಲ್ಲಿ ಕೌಟುಂಬಿಕವಾಗಿ ಏನು ಫಲ

Horoscope 2025: ವೃಶ್ಚಿಕ ರಾಶಿಯವರಿಗೆ 2025 ರ ಆರಂಭ ಅನುಕೂಲಕರವಾಗಿದೆ

Horoscope 2025: ತುಲಾ ರಾಶಿಯವರಿಗೆ 2025 ರಲ್ಲಿ ಕೌಟುಂಬಿಕವಾಗಿ ಯಾವ ಫಲ

ಮುಂದಿನ ಸುದ್ದಿ
Show comments