Daily Horoscope
✕

ಜಾತಕದಲ್ಲಿ ಬುಧ ಗ್ರಹ ದೋಷವಿದ್ದರೆ ಈ ಮಂತ್ರ ಓದಿ

Krishnaveni K
ಬುಧವಾರ, 18 ಫೆಬ್ರವರಿ 2026 (08:38 IST)
ಜಾತಕದಲ್ಲಿ ಬುಧ ಗ್ರಹನ ದೋಷಗಳಿದ್ದರೆ ವಿದ್ಯಾಭ್ಯಾಸಕ್ಕೆ, ವೃತ್ತಿ ಜೀವನಕ್ಕೆ, ಆರೋಗ್ಯಕ್ಕೆ ಸಂಬಂಧಿಸಿದಂತೆ ತೊಂದರೆಗಳು ಎದುರಾದೀತು. ಇದರ ನಿವಾರಣೆಗೆ ಬುಧ ಗ್ರಹ ಕವಚಂ ಸ್ತೋತ್ರ ಓದಿ.

ಅಸ್ಯ ಶ್ರೀಬುಧಕವಚಸ್ತೋತ್ರಮಂತ್ರಸ್ಯ, ಕಶ್ಯಪ ಋಷಿಃ,
ಅನುಷ್ಟುಪ್ ಛಂದಃ, ಬುಧೋ ದೇವತಾ, ಬುಧಪ್ರೀತ್ಯರ್ಥಂ ಜಪೇ ವಿನಿಯೋಗಃ ।

ಅಥ ಬುಧ ಕವಚಂ
ಬುಧಸ್ತು ಪುಸ್ತಕಧರಃ ಕುಂಕುಮಸ್ಯ ಸಮದ್ಯುತಿಃ ।
ಪೀತಾಂಬರಧರಃ ಪಾತು ಪೀತಮಾಲ್ಯಾನುಲೇಪನಃ ॥ 1 ॥

ಕಟಿಂ ಚ ಪಾತು ಮೇ ಸೌಮ್ಯಃ ಶಿರೋದೇಶಂ ಬುಧಸ್ತಥಾ ।
ನೇತ್ರೇ ಜ್ಞಾನಮಯಃ ಪಾತು ಶ್ರೋತ್ರೇ ಪಾತು ನಿಶಾಪ್ರಿಯಃ ॥ 2 ॥

ಘ್ರಾಣಂ ಗಂಧಪ್ರಿಯಃ ಪಾತು ಜಿಹ್ವಾಂ ವಿದ್ಯಾಪ್ರದೋ ಮಮ ।
ಕಂಠಂ ಪಾತು ವಿಧೋಃ ಪುತ್ರೋ ಭುಜೌ ಪುಸ್ತಕಭೂಷಣಃ ॥ 3 ॥

ವಕ್ಷಃ ಪಾತು ವರಾಂಗಶ್ಚ ಹೃದಯಂ ರೋಹಿಣೀಸುತಃ ।
ನಾಭಿಂ ಪಾತು ಸುರಾರಾಧ್ಯೋ ಮಧ್ಯಂ ಪಾತು ಖಗೇಶ್ವರಃ ॥ 4 ॥

ಜಾನುನೀ ರೌಹಿಣೇಯಶ್ಚ ಪಾತು ಜಂಘೇ??ಉಖಿಲಪ್ರದಃ ।
ಪಾದೌ ಮೇ ಬೋಧನಃ ಪಾತು ಪಾತು ಸೌಮ್ಯೋ??ಉಖಿಲಂ ವಪುಃ ॥ 5 ॥

ಅಥ ಫಲಶ್ರುತಿಃ
ಏತದ್ಧಿ ಕವಚಂ ದಿವ್ಯಂ ಸರ್ವಪಾಪಪ್ರಣಾಶನಮ್ ।
ಸರ್ವರೋಗಪ್ರಶಮನಂ ಸರ್ವದುಃಖನಿವಾರಣಮ್ ॥ 6 ॥

ಆಯುರಾರೋಗ್ಯಶುಭದಂ ಪುತ್ರಪೌತ್ರಪ್ರವರ್ಧನಮ್ ।
ಯಃ ಪಠೇಚ್ಛೃಣುಯಾದ್ವಾಪಿ ಸರ್ವತ್ರ ವಿಜಯೀ ಭವೇತ್ ॥ 7 ॥

॥ ಇತಿ ಶ್ರೀಬ್ರಹ್ಮವೈವರ್ತಪುರಾಣೇ ಬುಧಕವಚಂ ಸಂಪೂರ್ಣಮ್ ॥

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಜೆ ಹೊತ್ತು ಓದಲೇಬೇಕಾದ ಶ್ರೀ ಚಂದ್ರಮೌಳೀಶ್ವರ ಸ್ತವ ಸ್ತೋತ್ರ

ನಿತ್ಯ ಬೆಳಿಗ್ಗೆ ಈ ಸೂರ್ಯ ಸ್ತೋತ್ರ ಪಠಿಸಿದರೆ ಸಕಲ ರೋಗಗಳಿಂದ ಮುಕ್ತಿ

ಶನಿಯ ಪವರ್ ಫುಲ್ ಮಂತ್ರಗಳಲ್ಲಿ ಇದೂ ಒಂದು

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಓದಿ ಶ್ರೀ ಭದ್ರಲಕ್ಷ್ಮಿ ಸ್ತೋತ್ರಂ

ಭಯ ನಿವಾರಣೆಗಾಗಿ ಗುರು ರಾಘವೇಂದ್ರ ಆಪತ್ಪರಿಹರಣ ಸ್ತೋತ್ರ

ಮುಂದಿನ ಸುದ್ದಿ
Show comments