Webdunia - Bharat's app for daily news and videos

Install App

Baba Vanga prediction: ಬಾಬಾ ವಂಗಾ ಪ್ರಕಾರ 2025 ರಲ್ಲಿ ಈ ರಾಶಿಯವರಿಗೆ ಶನಿ ಅದೃಷ್ಟ ತರುತ್ತಾನೆ

Krishnaveni K
ಬುಧವಾರ, 27 ನವೆಂಬರ್ 2024 (08:58 IST)
ಬೆಂಗಳೂರು: ಶನಿ ದೆಸೆ ಎಂದರೆ ಸಾಕು ಕಷ್ಟದ ಸಮಯ ಬಂತು ಎಂದೇ ಜನರು ಕೊರಗುತ್ತಾರೆ. ಬಾಬಾ ವಂಗಾ ಪ್ರಕಾರ 2025 ರಲ್ಲಿ ಯಾವೆಲ್ಲಾ ರಾಶಿಯವರಿಗೆ ಶನಿ ಕಾಟವಿರಲಿದೆ, ಏನು ಪರಿಹಾರ ಇಲ್ಲಿದೆ ವಿವರ.

ಕರಾರುವಾಕ್ ಆಗಿ ಭವಿಷ್ಯ ನುಡಿಯುವ ಬಾಬಾ ವಂಗಾ 2025 ರಲ್ಲಿ ಯಾವೆಲ್ಲಾ ರಾಶಿಯವರಿಗೆ ಶನಿ ಅದೃಷ್ಟ ತರುತ್ತಾನೆ ಎಂದು ಭವಿಷ್ಯ ನುಡಿದಿದ್ದಾರೆ. ಆ ಪ್ರಕಾರ ಒಟ್ಟು ಐದು ರಾಶಿಯವರಿಗೆ ಶನಿ ದೆಸೆಯಿರಲಿದೆ. ಆದರೆ ಶನಿ ದೆಸೆ ಎಂದ ತಕ್ಷಣ ಅದು ಕೆಟ್ಟದೇ ಮಾಡಬೇಕೆಂದೇನೂ ಇಲ್ಲ. ಶನಿಯೂ ಲಾಭದಾಯಕನಾಗಿದ್ದರೆ ಜೀವನದಲ್ಲಿ ನಮಗೆ ಸಾಕಷ್ಟು ಧನ, ಕನಕ ಅಭಿವೃದ್ಧಿಯಾಗುತ್ತದೆ.

ಅದೇ ರೀತಿ ಈ ಐದು ರಾಶಿಯವರಿಗೆ ಶನಿ ದೆಸೆಯಿದ್ದರೂ ಎಲ್ಲಾ ರಾಶಿಯವರಿಗೂ ಶನಿ ವಕ್ರದೃಷ್ಟಿಯೇ ಇರುವುದಿಲ್ಲ. ಐದು ರಾಶಿಗಳ ಪೈಕಿ ಕೆಲವು ರಾಶಿಯವರಿಗೆ ಶನಿ ಲಾಭದಾಯಕನಾಗಿರಲಿದ್ದಾನೆ. ಹೀಗಾಗಿ ಎಲ್ಲರಿಗೂ ಶನಿ ದೆಸೆ ಎಂದ ತಕ್ಷಣ ಚಿಂತೆ ಬೇಡ.

ಶನಿ ದೆಸೆಯಿದ್ದಾಗ ಪ್ರತೀ ಶನಿವಾರದಂದು ಶನಿ ಪೂಜೆ, ಎಳ್ಳೆಣ್ಣೆ ದೀಪ ಹಚ್ಚುವ ಮೂಲಕ ಶನಿಯ ಕೆಡುಕಿನ ಪ್ರಭಾವವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಬಹುದು. ವಿಶೇಷವಾಗಿ ಆಂಜನೇಯನ ಪ್ರಾರ್ಥನೆ ಮಾಡುತ್ತಿದ್ದರೆ ಶನಿಯು ಯಾವುದೇ ಕೆಡುಕು ಮಾಡುವುದಿಲ್ಲ. ಜೊತೆಗೆ ಕಾಗೆಗೆ ಆಹಾರ ನೀಡುವ ಮೂಲಕ, ಧಾನ್ಯಗಳನ್ನು ದಾನ ಮಾಡುವ ಮೂಲಕ ಶನಿಯ ಪ್ರಭಾವ ಕಡಿಮೆ ಮಾಡಿಕೊಳ್ಳಬಹುದು.

ಆದರೆ ಬಾಬಾ ವಂಗಾ ಪ್ರಕಾರ ಶನಿ ದೆಸೆಯಿಂದ ಈ ಐದು ರಾಶಿಯವರಿಗೆ ಒಳಿತಾಗಲಿದೆ. ಆ ಐದು ರಾಶಿಯವರೆಂದರೆ ಮೇಷ, ವೃಷಭ, ಕರ್ಕಟಕ, ಮಿಥುನ, ಕುಂಭ ರಾಶಿಯವರಿಗೆ ಶನಿ ದೆಸೆಯಿಂದ ಈ ವರ್ಷ ಒಳಿತಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ವೆಂಕಟೇಶ್ವರ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ

ವಿಘ್ನ ವಿನಾಯಕನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ತಪ್ಪದೇ ಓದಿ

ಇಂದು ಅಂದುಕೊಂಡ ಕೆಲಸವಾಗಬೇಕಾದರೆ ಆಂಜನೇಯನ ಈ ಮಂತ್ರ ಹೇಳಿ

ಗ್ರಹಗತಿಗಳ ಸಮಸ್ಯೆಯಿದ್ದಲ್ಲಿ ಈ ಸ್ತೋತ್ರವನ್ನು ತಪ್ಪದೇ ಓದಿ

ಆಂಜನೇಯ ಅಷ್ಟಕಂ ಕನ್ನಡದಲ್ಲಿ ಇಲ್ಲಿದೆ ಈ ದೋಷವಿರುವವರು ತಪ್ಪದೇ ಓದಿ

ಮುಂದಿನ ಸುದ್ದಿ
Show comments