Daily Horoscope
✕

ಮನೆಯಲ್ಲಿ ಈ ಇಂದು ವಸ್ತು ಹೆಚ್ಚಾಗಿದ್ರೆ ಕಾಡುತ್ತೆ ದಾರಿದ್ರ್ಯ

Webdunia
ಶುಕ್ರವಾರ, 14 ಆಗಸ್ಟ್ 2020 (07:10 IST)
ಬೆಂಗಳೂರು : ಮನೆಯಲ್ಲಿ ಯಾವಾಗಲೂ ಜಗಳ, ಕಲಹ ನಡೆಯುತ್ತಿರುತ್ತದೆ. ಮನೆಯಲ್ಲಿ ಶಾಂತಿ ನೆಮ್ಮದಿ ಇರುವುದಿಲ್ಲ.ಇದಕ್ಕೆ ಈ ಒಂದು ವಸ್ತು ಹೆಚ್ಚೆಚ್ಚು ಇರುವುದೇ ಕಾರಣ.

ಯಾರ ಮನೆಯಲ್ಲಿ ತಲೆ ಕೂದಲು ಹೆಚ್ಚಾಗಿ ಬಿದ್ದಿರುತ್ತದೆಯೋ ಆ ಮನೆಯಲ್ಲಿ ನಿತ್ಯ ದಾರಿದ್ರ್ಯ ಕಾಡುತ್ತದೆ. ಮನೆಯಲ್ಲಿ ಮಹಿಳೆಯರು ಹೆಚ್ಚಾಗಿದ್ದಾಗ ತಲೆ ಬಾಚಿದಾಗ ಸಾಮಾನ್ಯವಾಗಿ ಕೂದಲು ಕೆಳಗಡೆ ಉದುರುತ್ತದೆ. ಆಗ ಅದನ್ನು ನೀಟಾಗಿ ಎತ್ತಿ ಎಸೆಯಬೇಕು. ಇಲ್ಲವಾದರೆ ಈ ಕೂದಲು ನಕರಾತ್ಮಕ ಶಕ್ತಿಗಳನ್ನು ಮನೆಯೊಳಗೆ ಆಹ್ವಾನಿಸುತ್ತದೆ. ಆದಕಾರಣ ಈ ಕೂದಲು ಬಾಚುವಾಗ ಮನೆಯಿಂದ ಹೊರಗೆ ಬಾಚಿದರೆ ಉತ್ತಮ.   

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾಳ ಸರ್ಪ ದೋಷವಿದ್ದರೆ ಈ ಸ್ತೋತ್ರವನ್ನು ಪಠಿಸಿ

ಶತ್ರುಭಯ ನಾಶಕ್ಕಾಗಿ ಕಾಳಿಕಾ ಕವಚ ಸ್ತೋತ್ರವನ್ನು ಓದಿ

ಶಿವನ ಕುರಿತಾದ ಶ್ರೀ ಗಂಗಾಧರ ಸ್ತೋತ್ರ ಇಲ್ಲಿದೆ

ಗೌರಿ ಹಬ್ಬಕ್ಕೆ ಉಪವಾಸ ವ್ರತ ಮಾಡುವುದು ಹೇಗೆ, ಏನು ಫಲ

ಗಣೇಶನಿಗೆ ಪ್ರಿಯವಾದ ಪಂಚಾಮೃತವನ್ನು ಅರ್ಪಿಸುವುದರಿಂದ ಸಿಗುವ ಪ್ರಯೋಜನ ಗೊತ್ತಾ

ಮುಂದಿನ ಸುದ್ದಿ
Show comments