ಮನೆಯಲ್ಲಿ ಸುಖ, ಶಾಂತಿ ನೆಲೆಸಿರಲು ಪೀಠೋಪಕರಣಗಳನ್ನು ಹೀಗೆ ಜೋಡಿಸಿ

Webdunia
ಗುರುವಾರ, 29 ಏಪ್ರಿಲ್ 2021 (09:32 IST)
ಬೆಂಗಳೂರು : ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ವಸ್ತುಗಳನ್ನು ಜೋಡಿಸಿಟ್ಟರೆ ಅದರಿಂದ ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಹಾಗಾಗಿ ಮನೆಯಲ್ಲಿ ಪೀಠೋಪಕರಣಗಳನ್ನು ಬಳಸುವಾಗ ಈ ನಿಯಮ ಪಾಲಿಸಿ.

* ನಿಮ್ಮ ಮನೆಯಲ್ಲಿ ಹಾಲ್, ಡೈನಿಂಗ್ ಹಾಲ್ ನಲ್ಲಿ ಅವಶ್ಯಕತೆ ಇದ್ದಷ್ಟೇ ಪೀಠೋಪಕರಣಗಳನ್ನು ಬಳಸಿ. ಇಲ್ಲವಾದರೆ ಅದರಿಂದ ನಕರಾತ್ಮಕತೆ ಉಂಟಾಗುತ್ತದೆ.

*ಅರಳೀಮರ, ಆಲದ ಮರದ ಪೀಠೋಪಕರಣಗಳನ್ನು ಪರಿಪೂರ್ಣವೆಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ ಈ ಮರದಿಂದ ತಯಾರಿಸಿದ ಪೀಠೋಪಕರಣಗಳನ್ನು ಬಳಸಬೇಡಿ.

*ಭಾರವಾದ ಪೀಠೋಪಕರಣಗಳನ್ನು ಉತ್ತರ ಅಥವಾ ಪೂರ್ವ ದಿಕ್ಕಿಮಲ್ಲಿ ಇಡಿ. ಕಡಿಮೆ ತೂಕವಿರುವ ಪೀಠೋಪಕರಣಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಡಿ.

*ಸಿಂಹ, ಹದ್ದು, ಹಿಂಸಾತ್ಮಕ ಪ್ರಾಣಿಗಳ ಆಕಾರವನ್ನು ಬಳಸಬೇಡಿ. ಇದರಿಂದ ಮನೆಯ ಸದಸ್ಯರ ಮನಸ್ಥಿತಿ ಹಾಳಾಗುತ್ತದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments