ನಿಮ್ಮ ಕೆಲಸದಲ್ಲಿ ಗೆಲುವು ಸಿಗಲು ಈ ಒಂದು ವಸ್ತುವನ್ನು ಸದಾಕಾಲ ಜೊತೆಯಲ್ಲಿ ಇಟ್ಟುಕೊಳ್ಳಿ

Webdunia
ಶುಕ್ರವಾರ, 19 ಜೂನ್ 2020 (09:04 IST)
Normal 0 false false false EN-US X-NONE X-NONE

ಬೆಂಗಳೂರು : ಅಂದುಕೊಂಡ ಕೆಲಸ ಪೂರ್ತಿಯಾಗಬೇಕೆಂದು ಎಲ್ಲರು ಬಯಸುತ್ತಾರೆ. ಅದಕ್ಕಾಗಿ ಹರಸಾಹಸ ಪಡುತ್ತಾರೆ. ಆದಕಾರಣ ನೀವು ಅಂದುಕೊಂಡ ಕೆಲಸದಲ್ಲಿ ಗೆಲುವು ಸಾಧಿಸಲು ಈ ಒಂದು ವಸ್ತುವನ್ನು ಸದಾಕಾಲ ಜೊತೆಯಲ್ಲಿ ಇಟ್ಟುಕೊಳ್ಳಿ.
 


 

ಬುಧವಾರ ಸೂರ್ಯ ಉದಯಿಸುವ ಮುನ್ನ ಎದ್ದು ಸ್ನಾನ ಮಾಡಿ ಬಿಳಿ ಬಣ್ಣದ ದಾರವನ್ನು ತೆಗೆದುಕೊಂಡು ಅದಕ್ಕೆ ಅರಶಿನ ಹಚ್ಚಿ “ಗಣ್ ಗಣಪತಾಯೇ ನಮಃ” ಎಂಬ ಮಂತ್ರವನ್ನು ಹೇಳುತ್ತಾ 7 ಗಂಟುಗಳನ್ನು ಹಾಕಿ ಗಣೇಶನ ವಿಗ್ರಹದ ಮುಂದೆ ಇಟ್ಟು ಸಂಕಲ್ಪ ಮಾಡಿಕೊಂಡು  ಅದನ್ನು  ಹಣ ಇಡುವ ಸ್ಥಳದಲ್ಲಿ ಅಥವಾ ಕೈಗೆ ಕಟ್ಟಿಕೊಳ್ಳಬೇಕು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಶಿವನಾಮಾವಳಿ ಅಷ್ಟಕಂ ಮಂತ್ರ ತಪ್ಪದೇ ಓದಿ

ಉತ್ತಮ ಆರೋಗ್ಯಕ್ಕಾಗಿ ಹೇಳಬೇಕಾದ ಆಂಜನೇಯ ಮಂತ್ರ

ಶುಕ್ರವಾರ ನಾರಾಯಣೀ ಸ್ತುತಿಯನ್ನು ತಪ್ಪದೇ ಓದಿ

ಗುರುವಾರ ತಪ್ಪದೇ ಶ್ರೀ ಹರಿ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments