Webdunia - Bharat's app for daily news and videos

Install App

ಪುರಾಣದ ಪ್ರಕಾರ ಈ ದಿನಗಳಲ್ಲಿ ಸ್ತ್ರೀ-ಪುರುಷ ಒಂದಾಗುವುದು ಒಳ್ಳೆಯದಲ್ಲವಂತೆ

Webdunia
ಬುಧವಾರ, 27 ಜೂನ್ 2018 (13:07 IST)
ಬೆಂಗಳೂರು : ಮನುಷ್ಯ ಮಾಡುವ ಪ್ರತಿಯೊಂದು ಕೆಲಸಕ್ಕೂ ಅದರದೆ ಆದ ನಿಯಮಗಳಿವೆ. ಪದ್ಧತಿಯಂತೆ ನಡೆದುಕೊಂಡಲ್ಲಿ ಆತನಿಗೆ ಸುಖ ದೊರಕುವ ಜೊತೆಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಹಾಗೆ ಶಾರೀರಿಕ ಸಂಬಂಧ ಬೆಳೆಸಲೂ ಒಂದು ಸಮಯವನ್ನು ನಿಗದಿ ಮಾಡಲಾಗಿದೆ. ಈ ದಿನಗಳಲ್ಲಿ ಸ್ತ್ರೀ-ಪುರುಷ ಒಂದಾಗುವುದು ಪುರಾಣದ ಪ್ರಕಾರ ಒಳ್ಳೆಯದಲ್ಲವಂತೆ.


*ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಶಾರೀರಿಕ ಸಂಬಂಧ ಬೆಳೆಸುವುದರಿಂದ ಮನುಷ್ಯ 7 ಜನ್ಮಗಳಲ್ಲೂ ರೋಗದಿಂದ ಬಳಲ್ತಾನೆ. ಜೊತೆಗೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ.

*ಅಮವಾಸ್ಯೆಯಂದು ಸ್ತ್ರೀ-ಪುರುಷರು ಒಂದಾಗುವುದು ಒಳಿತಲ್ಲ. ಅಂದು ಒಂದಾದ್ರೆ ಮುಂದಿನ ಜನ್ಮದಲ್ಲಿ ಪ್ರಾಣಿ, ಕೀಟವಾಗಿ ಜನಿಸ್ತಾರೆ. ಜೊತೆಗೆ ನರಕ ಅನುಭವಿಸಬೇಕಾಗುತ್ತದೆ.

*ಹುಣ್ಣಿಮೆ, ಚತುರ್ದಶಿ ಹಾಗೂ ಅಷ್ಠಮಿಯಂದು ಶಾರೀರಿಕ ಸಂಬಂಧ ಬೆಳೆಸುವುದು ಅಶುಭ. ನರಕ ಅನುಭವಿಸಬೇಕಾಗುತ್ತದೆ.
*ಗ್ರಹಣದ ವೇಳೆಯೂ ಸ್ತ್ರೀ-ಪುರುಷರು ದೂರವಿರಬೇಕು.

*ಜನ್ಮಾಷ್ಟಮಿ, ರಾಮ ನವಮಿ, ಹೋಳಿ, ಶಿವರಾತ್ರಿ, ನವರಾತ್ರಿ ಹೀಗೆ ಹಬ್ಬದ ದಿನಗಳಲ್ಲಿಯೂ ಶಾರೀರಿಕ ಸಂಬಂಧ ಒಳ್ಳೆಯದಲ್ಲ.
*ಜನ್ಮದಿನ ಹಾಗೂ ತಂದೆ- ತಾಯಿಯ ಪುಣ್ಯತಿಥಿಯಂದು ಈ ವಿಷಯದಲ್ಲಿ ಎಚ್ಚರವಾಗಿರಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

ಮುಂದಿನ ಸುದ್ದಿ