ಚಾಣಕ್ಯ ನೀತಿಯ ಪ್ರಕಾರ ಇಂತಹ ವ್ಯಕ್ತಿಗಳಿಗೆ ಯಾವತ್ತೂ ಹಣದ ಸಮಸ್ಯೆ ಕಾಡುವುದಿಲ್ಲವಂತೆ

Webdunia
ಸೋಮವಾರ, 26 ಏಪ್ರಿಲ್ 2021 (06:38 IST)
ಬೆಂಗಳೂರು : ಜೀವನದಲ್ಲಿ ಹಣದ ಕೊರತೆ ಎದುರಾದರೆ ತುಂಬಾ ಸಮಸ್ಯೆ ಕಾಡುತ್ತದೆ. ಅದಕ್ಕಾಗಿ ಎಲ್ಲರೂ ತಾವು ಕಷ್ಟಪಟ್ಟು ದುಡಿದ ಹಣವನ್ನು ಉಳಿತಾಯ ಮಾಡುತ್ತಾರೆ. ಆದರೆ ಚಾಣಕ್ಯ ನೀತಿಯ ಪ್ರಕಾರ ಇಂತಹ ವ್ಯಕ್ತಿಗಳಿಗೆ ಯಾವತ್ತೂ ಹಣದ ಸಮಸ್ಯೆ ಕಾಡುವುದಿಲ್ಲವಂತೆ.

*ಒಬ್ಬ ವ್ಯಕ್ತಿ ಹಣ ಉಳಿಸಿ ಸಂಗ್ರಹಿಸಿ ಸೂಕ್ತ ಸಂದರ್ಭಗಳಲ್ಲಿ ಮಾತ್ರ ಖರ್ಚು ಮಾಡುತ್ತಾನೋ ಆತ ಎಂದಿಗೂ ಹಣದ ಸಮಸ್ಯೆಗೆ ಒಳಗಾಗುವುದಿಲ್ಲ.

*ಚಾಣಕ್ಯ ನೀತಿಯ ಪ್ರಕಾರ ಯಾವ ವ್ಯಕ್ತಿ ಕಷ್ಟಪಟ್ಟು ದುಡಿಯುತ್ತಾನೋ ಆತನ ಮೇಲೆ ಲಕ್ಷ್ಮಿ ಕೃಪೆ ಇರುತ್ತದೆ. ಆತನಿಗೆ ಹಣದ ಸಮಸ್ಯೆ ಕಾಡುವುದಿಲ್ಲ.

*ಹಣ ಬಂದಾಗ ಆತ ಅಹಂಕಾರ ತೋರದೆ ನಿರ್ಗತಿಕರಿಗೆ ದಾನ ಧರ್ಮ ಮಾಡುತ್ತಾನೋ ಅವನು ಜೀವನದಲ್ಲಿ ಹಣದ ಜೊತೆಗೆ ಗೌರವವನ್ನು ಪಡೆಯುತ್ತಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ನಂತರ ಈ ರಾಶಿಯವರ ಅದೃಷ್ಟ ಬದಲಾಗುತ್ತದೆ

ಲಲಿತಾ ಪಂಚರತ್ನಂ ಸ್ತೋತ್ರವನ್ನು ಇಂದು ತಪ್ಪದೇ ಓದಿ

ದೀಪಾವಳಿ 2025 ಗೋ ಪೂಜೆ ಮುಹೂರ್ತ ಯಾವಾಗ

ಭೈರವನ ಅನುಗ್ರಹಕ್ಕಾಗಿ ಭೈರವ ಚಾಲೀಸಾ ಓದಿ

ದೀಪಾವಳಿ ಸಂದರ್ಭದಲ್ಲಿ ಈ ವಸ್ತುವನ್ನು ತಪ್ಪಿಯೂ ಮನೆಗೆ ತರಬೇಡಿ

ಮುಂದಿನ ಸುದ್ದಿ
Show comments