ಈ ರಾಶಿಯ ಹುಡುಗಿಯರು ಗಂಗೆಯಂತೆ ಪವಿತ್ರರಾಗಿರುತ್ತಾರಂತೆ

Webdunia
ಮಂಗಳವಾರ, 4 ಆಗಸ್ಟ್ 2020 (07:31 IST)
ಬೆಂಗಳೂರು : ರಾಶಿಗಳ ಆಧಾರದ ಮೇಲೆ ಹೆಣ್ಣುಮಕ್ಕಳ ಗುಣನಡತೆಗಳನ್ನು ತಿಳಿಯಬಹುದು. ಅದರಂತೆ ಈ 5 ರಾಶಿಯ ಹುಡುಗಿಯರು ಗಂಗೆಯಂತೆ ಪವಿತ್ರರಾಗಿರುತ್ತಾರಂತೆ.

ಮೇಷ ರಾಶಿ: ಇವರು ಸದಾಕಾಲ ಸತ್ಯ ಹೇಳುತ್ತಾರೆ. ಸತ್ಯಕ್ಕೆ ಜಯ ಸಿಗುವಂತೆ ಮಾಡುತ್ತಾರೆ. ಇವರ ಮನಸ್ಸಿನ ಲ್ಲಿ ಮೋಸ ವಂಚನೆ ಇರುವುದಿಲ್ಲ.
ಮಿಥುನ ರಾಶಿ : ಇವರು ಪ್ರಾಮಾಣಿಕರು. ತನ್ನ ಸಂಗಾತಿಯೊಂದಿಗೆ ಯಾವುದೇ ವಿಚಾರವನ್ನು ಮುಚ್ಚಿ ಇಡುವುದಿಲ್ಲ.
ವೃಶ್ಚಿಕ ರಾಶಿ: ಇವರು ನೋವಾಗುವ ರೀತಿ ಮಾತನಾಡುವುದಿಲ್ಲ. ಎಲ್ಲರನ್ನೂ ಸಮಾನವಾಗಿ ಪ್ರೀತಿಯಿಂದ ನೋಡಿಕೊಳ‍್ಳುತ್ತಾರೆ.
ಮಕರ ರಾಶಿ : ಇವರ ಮನಸ್ಸು ಬಹಳಷ್ಟು ಮೃದು. ಇವರು ಒಳ್ಳೆಯರಾಗಿರುತ್ತಾರೆ. ಪ್ರೀತಿಸಿದವರಿಗೆ ಮೋಸ ಮಾಡುವುದಿಲ್ಲ.
ಕುಂಭ ರಾಶಿ : ಇವರು ಪ್ರಾಮಾಣಿಕರು, ಶ್ರಮ ಜೀವಿಗಳು. ತಮ್ಮ ಸಂಗಾತಿಯನ್ನು ಸದಾಕಾಲ ಸಂತೋಷವಾಗಿ ಇಡುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ದಿನ ಯಾವ ರಾಶಿಯವರು ಯಾವ ಬಟ್ಟೆ ಹಾಕಿಕೊಂಡರೆ ಅದೃಷ್ಟ ನೋಡಿ

ಅಹೋಬಲ ನರಸಿಂಹ ಸ್ತೋತ್ರ ಓದಿ

ದೀಪಾವಳಿಗೆ ಯಾವ ರಾಶಿಯವರು ಯಾವ ವಸ್ತುಗಳನ್ನು ದಾನ ಮಾಡಬೇಕು

ಸಂಕಷ್ಟ ನಿವಾರಣೆಗೆ ಉಚ್ಛಿಷ್ಟ ಗಣಪತಿ ಸ್ತೋತ್ರ

ದೀಪಾವಳಿ ನಂತರ ಈ ರಾಶಿಯವರ ಅದೃಷ್ಟ ಬದಲಾಗುತ್ತದೆ

ಮುಂದಿನ ಸುದ್ದಿ
Show comments