Webdunia - Bharat's app for daily news and videos

Install App

ಮನೆಯಲ್ಲಿ ಲಕ್ಷ್ಮೀದೇವಿ ಸದಾ ನೆಲೆಸಿರಲು ಈ ಹೂವಿನಿಂದ ಹೀಗೆ ಮಾಡಿ

Webdunia
ಮಂಗಳವಾರ, 25 ಆಗಸ್ಟ್ 2020 (07:29 IST)
ಬೆಂಗಳೂರು : ಲಕ್ಷ್ಮೀದೇವಿಯ ಅನುಗ್ರಹ ತಮಗೆ ದೊರೆಯಬೇಕೆಂದು ಎಲ್ಲರೂ ಬಯಸುತ್ತಾರೆ. ಮತ್ತು ಮನೆಯಲ್ಲಿ ಲಕ್ಷ್ಮೀದೇವಿಯ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಲಕ್ಷ್ಮೀದೇವಿಯ ಫೋಟೊ ಹತ್ತಿರ ಈ ಹೂವು ಇರುವಂತೆ ನೋಡಿಕೊಂಡರೆ ಲಕ್ಷ್ಮೀದೇವಿಯ ಅನುಗ್ರಹ ನಿಮಗೆ ದೊರೆಯುತ್ತದೆ.

ಲಕ್ಷ್ಮೀದೇವಿಗೆ ದಿನನಿತ್ಯ ಪೂಜೆ ಮಾಡುತ್ತಾರೆ. ಆ ವೇಳೆ ಮಹಾಲಕ್ಷ್ಮೀಗೆ ಪ್ರಿಯವಾದ  ಕೆಂಪು ದಾಸವಾಳದ ಹೂವಿನಿಂದ ಪೂಜೆ ಮಾಡಿ. ಈ ದಾಸವಾಳ ಹೂವಿಗೆ ಕಮಲದ ಹೂವಿನಷ್ಟೇ ಪ್ರಾಮುಖ್ಯತೆ ಇರುತ್ತದೆ. ಹಾಗೇ ಈ ಹೂ ಸದಾಕಾಲ ಲಕ್ಷ್ಮೀಯ ಫೋಟೊ ಹತ್ತಿರ ಇರುವಂತೆ ನೋಡಿಕೊಳ್ಳಿ. ಅಂತಹ ಮನೆಯಲ್ಲಿ ಲಕ್ಷ್ಮೀದೇವಿ ಸದಾ ನೆಲೆಸಿರುತ್ತಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Karnataka Weather: ಇಂದು ಕರಾವಳಿ ಮಾತ್ರವಲ್ಲ ಈ ಜಿಲ್ಲೆಗೂ ಭಾರೀ ಮಳೆ

ವಿದ್ಯಾರ್ಥಿಗಳು ಯಶಸ್ಸಿಗಾಗಿ ಈ ಸ್ತೋತ್ರವನ್ನು ಓದಿ

ನಾಗರಪಂಚಮಿ ದಿನವಾದ ಇಂದು ತಪ್ಪದೇ ಈ ಮಂತ್ರ ಜಪಿಸಿ

ಕಾಲಭೈರವಾಷ್ಟಕಂ ಸ್ತೋತ್ರವನ್ನು ಕನ್ನಡದಲ್ಲಿ ಓದಿ

ಶನಿ ದೋಷ ಪರಿಹಾರಕ್ಕಾಗಿ ಶನಿ ಅಷ್ಟೋತ್ತರ ಶತನಾಮಾವಳಿ ಓದಿ

ಮುಂದಿನ ಸುದ್ದಿ
Show comments