Article Arati Sangrah %e0%b2%a8%e0%b2%ae%e0%b3%8d%e0%b2%ae%e0%b2%ae%e0%b3%8d%e0%b2%ae %e0%b2%b6%e0%b2%be%e0%b2%b0%e0%b2%a6%e0%b3%86 107052800018_1.htm

Select Your Language

Notifications

webdunia
webdunia
webdunia
webdunia

ನಮ್ಮಮ್ಮ ಶಾರದೆ

ನಮ್ಮಮ್ಮ ಶಾರದೆ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ

ಕಮ್ಮಗೋಲನ ವೈರಿ ಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೇ

ಮೋರೆ ಕಪ್ಪಿನ ಭಾವ ನೊರದಗಲದ ಕಿವಿ,
ಕೋರೆಯೋಡೆಯ ನಾರಮ್ಮ.
ಮೂರು ಕಣ್ಣಿನ ಸುತ ಮುರಿದಿಟ್ಟ ಚಂದ್ರನ
ಧೀರತಾ ಗಣನಾಥನೇ

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹ ನಾರಮ್ಮಾ

ಕಮ್ಮಗೋಲನ ವೈರಿ ಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೇ

ಮೊರೆ ಕಪ್ಪಿನ ಭಾವ ಮೊರದಗಲದ ಕಿವಿ
ಕೊರೆಯೊಡೆಯ ನಾರಮ್ಮಾ

ಮೂರು ಕಣ್ಣಿನ ಸುತ ಮುರಿದಿಟ್ಟ ಚಂದ್ರನ
ಧೀರತಾ ಗಣನಾಥನೆ...

( ಕನಕ ದಾಸರು)

Share this Story:

Follow Webdunia kannada