Select Your Language

Notifications

webdunia
webdunia
webdunia
webdunia

ತಂತ್ರಜ್ಞರ ವಿಜಯ

ತಂತ್ರಜ್ಞ
ತೆರೆಹಿಂದೆ ತಾವು ಶ್ರಮಕ್ಕೆ ಚಿತ್ರ ಯಶಸ್ಸು ಕಂಡರೆ ಅದಕ್ಕೆ ಸಂತೋಷ ಪಟ್ಟುಕೊಳ್ಳುವ ತಂತ್ರಜ್ಞರನ್ನು ಪ್ರೇಕ್ಷಕರು ಸಾಮಾನ್ಯವಾಗಿ ಗುರುತಿಸುವುದಿಲ್ಲ. ಆದರೆ 2007ರಲ್ಲಿ ಸ್ವಲ್ಪ ಮಟ್ಟಿಗೆ ನಿರ್ಮಾಪಕರು ಮತ್ತು ಪ್ರೇಕ್ಷಕರು ಗುರುತಿಸಿದ್ದಾರೆ.

ಚಿತ್ರವನ್ನು ಸೊಗಸಾಗಿ ಪ್ರೇಕ್ಷಕರಿಗೆ ಉಣಬಡಿಸುವ ನಿಟ್ಟಿನಲ್ಲಿ ದುನಿಯಾ ಮತ್ತು ಮುಂಗಾರುಮಳೆ ನಿರ್ದೇಶಕರು ಆಯ್ಕೆಮಾಡಿದ ಷೂಟಿಂಗ್ ಸ್ಪಾಟ್ಸ್ ಹಾಗೂ ಛಾಯಾಗ್ರಾಹಕರ ಕೈಚಳಕ ಪ್ರೇಕ್ಷಕರಿಗೆ ನಿಜವಾಗಲೂ ಮನರಂಜನೆ ನೀಡಿದೆ. ಆಧುನಿಕ ಕ್ಯಾಮೆರಾಗಳಿಗೆ ಹಣ ವೆಚ್ಚಮಾಡಿದರೂ ಸಿನೆಮಾ ಗಳಿಕೆ ಮೂಲಕ ಹಣ ದೋಚಬಹುದು ಎಂಬ ಸತ್ಯ ನಿರ್ಮಾಪರಿಗೆ ಅರಿವಾಗಿದೆ.

Share this Story:

Follow Webdunia kannada