ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಇತ್ತೀಚೆಗೆ ಹೆಚ್ಚೆಚ್ಚು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುತ್ತಿದ್ದಾರೆ. ಪತ್ನಿ ಅನುಷ್ಕಾ ಜೊತೆ ಕೊಹ್ಲಿ ಋಷಿಕೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.
Photo credit:Twitterಋಷಿಕೇಶದ ದಯಾನಂದ ಆಶ್ರಮದ ಸ್ವಾಮಿ ದಯಾನಂದ ಜಿ ಮಹಾರಾಜ್ ಸಮಾಧಿಗೆ ಭೇಟಿ ಕೊಟ್ಟು ಕೊಹ್ಲಿ ಪೂಜೆ ಸಲ್ಲಿಸಿದ್ದಾರೆ.
ವಿಶೇಷವೆಂದರೆ ಇದು ಪ್ರಧಾನಿ ಮೋದಿಯ ಧಾರ್ಮಿಕ ಗುರುಗಳ ಆಶ್ರಮ. ವಿರುಷ್ಕಾ ದಂಪತಿಯ ಆಶ್ರ ಮ ಭೇಟಿಯ ಫೋಟೋಗಳು ಇಲ್ಲಿವೆ.
ವಿಶೇಷವೆಂದರೆ ಇದು ಪ್ರಧಾನಿ ಮೋದಿಯ ಧಾರ್ಮಿಕ ಗುರುಗಳ ಆಶ್ರಮ. ವಿರುಷ್ಕಾ ದಂಪತಿಯ ಆಶ್ರ ಮ ಭೇಟಿಯ ಫೋಟೋಗಳು ಇಲ್ಲಿವೆ.