ಕೆಎಲ್ ರಾಹುಲ್ ಮದುವೆ ಅನ್ ಸೀನ್ ಫೋಟೋ

ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Photo credit:Twitter

ಮುಂಬೈನಲ್ಲಿ ನಡೆದಿದ್ದ ಮದುವೆ

ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಮತ್ತಷ್ಟು ಫೋಟೋಗಳನ್ನು ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಖಾಸಗಿಯಾಗಿ ನಡೆದಿದ್ದ ಕಾರ್ಯಕ್ರಮ

ಈ ಫೋಟೋಗಳಲ್ಲಿ ಅಥಿಯಾ, ರಾಹುಲ್ ಮುದ್ದಾಗಿ ಕಾಣುತ್ತಿದ್ದಾರೆ. ಮದುವೆಯ ಕೆಲವು ಅನ್ ಸೀನ್ ಫೋಟೋಗಳು ಇಲ್ಲಿವೆ.

ಅದ್ಧೂರಿಯಾಗಿ ನಡೆದಿತ್ತು ಮದುವೆ

ಮದುವೆಗೆ ಮುನ್ನ ಹಳದಿ, ಸಂಗೀತ್

ರಾಹುಲ್ ಜೊತೆಗೆ ಅಥಿಯಾ ಸ್ಟೆಪ್

ನವಜೋಡಿಯ ರೊಮ್ಯಾಂಟಿಕ್ ಕ್ಷಣ

ಫ್ಯಾಮಿಲಿ ಜೊತೆ ನವಜೋಡಿ

ಈ ಫೋಟೋಗಳಲ್ಲಿ ಅಥಿಯಾ, ರಾಹುಲ್ ಮುದ್ದಾಗಿ ಕಾಣುತ್ತಿದ್ದಾರೆ. ಮದುವೆಯ ಕೆಲವು ಅನ್ ಸೀನ್ ಫೋಟೋಗಳು ಇಲ್ಲಿವೆ.

ಅಕ್ಸರ್ ಪಟೇಲ್ ಮದುವೆ ಆಲ್ಬಂ

Follow Us on :-