ಹೆಗಲ ಮೇಲೆ ವಮಿಕಾ ಹೊತ್ತು ಕೊಹ್ಲಿ ಟ್ರಕ್ಕಿಂಗ್

ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಈಗ ಋಷಿಕೇಶದಲ್ಲಿ ಟೆಂಪಲ್ ರನ್ ನಡೆಸಿದ್ದಾರೆ.

Photo credit: Instagram

ದಯಾನಂದ ಆಶ್ರಮದಲ್ಲಿ ಕೊಹ್ಲಿ ದಂಪತಿ

ಕ್ರಿಕೆಟ್ ನಿಂದ ಬಿಡುವು ಸಿಕ್ಕಾಗ ಕೊಹ್ಲಿ ದಂಪತಿ, ಪುತ್ರಿ ಮವಿಕಾ ಸಮೇತ ಋಷಿಕೇಶದ ದಯಾನಂದ ಆಶ್ರಲಮಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ.

ಕಾಡಿನಲ್ಲಿ ಕೊಹ್ಲಿ ಟ್ರಕ್ಕಿಂಗ್

ಇದಾದ ಬಳಿಕ ಕೊಹ್ಲಿ ದಂಪತಿ ಈಗ ಇಲ್ಲಿನ ಪ್ರಕೃತಿ ಮಧ್ಯೆ ಟ್ರಕ್ಕಿಂಗ್ ನಡೆಸಿದ್ದು, ಮಗಳನ್ನು ಹೊತ್ತು ಕೊಹ್ಲಿ ಕಾಡು ಮೇಡಿನಲ್ಲಿ ಸುಂದರ ಕ್ಷಣ ಕಳೆಯುವ ಫೋಟೋಗಳು ವೈರಲ್ ಆಗಿವೆ.

ಋಷಿಕೇಶದ ಸುಂದರ ಪ್ರಕೃತಿ

ಹರಿಯುವ ನದಿ ದಡದಲ್ಲಿ ಕೊಹ್ಲಿ

ಮಗಳನ್ನು ಹೆಗಲ ಮೇಲೆ ಹೊತ್ತ ವಿರಾಟ್

ವಮಿಕಾ ಜೊತೆ ನೀರಿನಾಟ

ಪ್ರಕೃತಿ ನಡುವೆ ಎಂಜಾಯ್

ಇದಾದ ಬಳಿಕ ಕೊಹ್ಲಿ ದಂಪತಿ ಈಗ ಇಲ್ಲಿನ ಪ್ರಕೃತಿ ಮಧ್ಯೆ ಟ್ರಕ್ಕಿಂಗ್ ನಡೆಸಿದ್ದು, ಮಗಳನ್ನು ಹೊತ್ತು ಕೊಹ್ಲಿ ಕಾಡು ಮೇಡಿನಲ್ಲಿ ಸುಂದರ ಕ್ಷಣ ಕಳೆಯುವ ಫೋಟೋಗಳು ವೈರಲ್ ಆಗಿವೆ.

ದೇವರ ಮೊರೆ ಹೋದ ವಿರಾಟ್ ಕೊಹ್ಲಿ ದಂಪತಿ

Follow Us on :-