ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಎಲ್ಲೇ ಹೋದರೂ ಅಭಿಮಾನಿಗಳು, ಮಾಧ್ಯಮಗಳು ಮುತ್ತುತ್ತವೆ.
Photo credit:Twitterಅವರ ಸೇಫ್ಟೀ ಎಲ್ಲಕ್ಕಿಂತ ಮುಖ್ಯ. ಹೀಗಾಗಿ ವಿರಾಟ್, ಅನುಷ್ಕಾ ಎಲ್ಲಾ ಸೆಲೆಬ್ರಿಟಿಗಳಂತೇ ಪರ್ಸನಲ್ ಬಾಡಿಗಾರ್ಡ್ ಇಟ್ಟುಕೊಂಡಿದ್ದಾರೆ.
ಅನುಷ್ಕಾಗೆ ಮದುವೆಗೂ ಮೊದಲೇ ಸೋನು ಎಂಬವರು ಬಾಡಿಗಾರ್ಡ್ ಆಗಿದ್ದರು. ಮದುವೆ ಬಳಿಕ ವಿರಾಟ್ ಗೂ ಸೋನು ಬಾಡಿಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ವಾರ್ಷಿಕ ವೇತನವೆಷ್ಟು ಗೊತ್ತಾ?
ಅನುಷ್ಕಾಗೆ ಮದುವೆಗೂ ಮೊದಲೇ ಸೋನು ಎಂಬವರು ಬಾಡಿಗಾರ್ಡ್ ಆಗಿದ್ದರು. ಮದುವೆ ಬಳಿಕ ವಿರಾಟ್ ಗೂ ಸೋನು ಬಾಡಿಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ವಾರ್ಷಿಕ ವೇತನವೆಷ್ಟು ಗೊತ್ತಾ?