ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇಂದು ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
Photo credit:Twitterರೋಹಿತ್ ಇದುವರೆಗೆ ವಿವಿಧ ಫಾರ್ಮ್ಯಾಟ್ ಗಳಲ್ಲಿ ಐದು ಬಾರಿ ಐಸಿಸಿ ಟ್ರೋಫಿ ಫೈನಲ್ ನಲ್ಲಿ ಆಡಿದ್ದಾರೆ.
ಫೈನಲ್ ನಲ್ಲಿ ಇದುವರೆಗೆ ಅವರು ಗಳಿಸಿದ ರನ್ ಎಷ್ಟು, ಅವರ ಸಾಧನೆ ಏನು ಎಂದು ನೋಡೋಣ.
ಫೈನಲ್ ನಲ್ಲಿ ಇದುವರೆಗೆ ಅವರು ಗಳಿಸಿದ ರನ್ ಎಷ್ಟು, ಅವರ ಸಾಧನೆ ಏನು ಎಂದು ನೋಡೋಣ.