ಬಾಂಗ್ಲಾದೇಶ ವಿರುದ್ಧ ನಿನ್ನೆ ನಡೆದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇದು ಅವರ 72 ನೆಯ ಅಂತಾರಾಷ್ಟ್ರೀಯ ಶತಕವಾಗಿತ್ತು.
Photo credit:Twitterಇಂದು ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ವಿವಾಹ ವಾರ್ಷಿಕೋತ್ಸವವಿದ್ದು, ವಿವಾಹ ವಾರ್ಷಿಕೋತ್ಸವಕ್ಕೆ ಕೊಹ್ಲಿ ತಮ್ಮ ಪತ್ನಿ ಅನುಷ್ಕಾಗೆ ಶತಕದ ಉಡುಗೊರೆ ನೀಡಿದ್ದಾರೆ.
ಭರ್ಜರಿ ಬ್ಯಾಟಿಂಗ್ ನಡೆಸಿದಾಗಲೆಲ್ಲಾ ಕೊಹ್ಲಿ ಆ ಯಶಸ್ಸನ್ನು ಪತ್ನಿಗೆ ಅರ್ಪಿಸುತ್ತಾರೆ. ಅದೇ ರೀತಿ ಅನುಷ್ಕಾ ಕೂಡಾ ನಿನ್ನೆಯ ಕೊಹ್ಲಿ ಶತಕದ ಕ್ಷಣವನ್ನು ಶೇರ್ ಮಾಡಿ ಪ್ರೀತಿ ತೋರಿಸಿದ್ದಾರೆ.
ಭರ್ಜರಿ ಬ್ಯಾಟಿಂಗ್ ನಡೆಸಿದಾಗಲೆಲ್ಲಾ ಕೊಹ್ಲಿ ಆ ಯಶಸ್ಸನ್ನು ಪತ್ನಿಗೆ ಅರ್ಪಿಸುತ್ತಾರೆ. ಅದೇ ರೀತಿ ಅನುಷ್ಕಾ ಕೂಡಾ ನಿನ್ನೆಯ ಕೊಹ್ಲಿ ಶತಕದ ಕ್ಷಣವನ್ನು ಶೇರ್ ಮಾಡಿ ಪ್ರೀತಿ ತೋರಿಸಿದ್ದಾರೆ.