ಟೀಂ ಇಂಡಿಯಾ ಯುವ ಕ್ರಿಕೆಟಿಗ ಇಶಾನ್ ಕಿಶನ್ ನಿನ್ನೆ ಬಾಂಗ್ಲಾದೇಶ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಗಳಿಸಿದ್ದಾರೆ.
Photo credit:Twitterಈ ಮೂಲಕ 24 ವರ್ಷದ ಇಶಾನ್ ಏಕದಿನ ಪಂದ್ಯಗಳಲ್ಲಿ ದ್ವಿಶತಕ ಸಿಡಿಸಿದ ನಾಲ್ಕನೇ ಕ್ರಿಕೆಟಿಗ ಮತ್ತು ವಿಶ್ವದ ಏಳನೇ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಅಲ್ಲದೆ ಇಶಾನ್ ಕೇವಲ 131 ಎಸೆತಗಳಿಂದ 10 ಸಿಕ್ಸರ್ ಗಳನ್ನೊಳಗೊಂಡ ದ್ವಿಶತಕ ಸಿಡಿಸಿದ್ದಾರೆ. ಈ ಮೂಲಕ ಅತೀ ವೇಗವಾಗಿ ದ್ವಿಶತಕ ಸಿಡಿಸಿದ ದಾಖಲೆ ಮಾಡಿದ್ದಾರೆ.
ಅಲ್ಲದೆ ಇಶಾನ್ ಕೇವಲ 131 ಎಸೆತಗಳಿಂದ 10 ಸಿಕ್ಸರ್ ಗಳನ್ನೊಳಗೊಂಡ ದ್ವಿಶತಕ ಸಿಡಿಸಿದ್ದಾರೆ. ಈ ಮೂಲಕ ಅತೀ ವೇಗವಾಗಿ ದ್ವಿಶತಕ ಸಿಡಿಸಿದ ದಾಖಲೆ ಮಾಡಿದ್ದಾರೆ.