ವಿರಾಟ್-ಅನುಷ್ಕಾ ದಂಪತಿ ಮದುವೆ ಆನಿವರ್ಸರಿ

ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿಗೆ ಇಂದು ಮದುವೆ ಆನಿವರ್ಸರಿ ಸಂಭ್ರಮ. 2017 ರ ಡಿಸೆಂಬರ್ 11 ರಂದು ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

Photo credit:Twitter

ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೊಹ್ಲಿ, ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಇಟೆಲಿಯಲ್ಲಿ ಕೇವಲ ಆಪ್ತೇಷ್ಟರ ಸಮ್ಮುಖದಲ್ಲಿ ಶಾಸ್ತ್ರೋಸ್ತ್ರಕವಾಗಿ ವಿವಾಹವಾದರು.

ಬಾಲಿವುಡ್ ನಟಿ ಅನುಷ್ಕಾ ಶರ್ಮಾ

ಸದಾ ಅನುಷ್ಕಾಗೆ ತನ್ನ ಯಶಸ್ಸಿನ ಕ್ರೆಡಿಟ್ ಕೊಡುವ ಕೊಹ್ಲಿ ಗಂಡ ಹೆಂಡತಿ ಎಂದರೆ ಹೇಗಿರಬೇಕು ಎಂದು ತೋರಿಸಿಕೊಡುತ್ತಾರೆ. ಅವರಿಬ್ಬರ ಸುಂದರ ಕ್ಷಣಗಳ ಫೋಟೋ ಗ್ಯಾಲರಿ ಇಲ್ಲಿದೆ.

ಪ್ರೀತಿಸಿ ಮದುವೆಯಾದ ಜೋಡಿ

2017 ರಲ್ಲಿ ಇಬ್ಬರ ಮದುವೆ

ಇಟೆಲಿಯಲ್ಲಿ ಮದುವೆಯಾಗಿದ್ದ ಜೋಡಿ

ಮುದ್ದಿನ ಮಗಳು ವಮಿಕಾ

ವಿರುಷ್ಕಾ ಎಂದೇ ಜನಪ್ರಿಯ

ಸದಾ ಅನುಷ್ಕಾಗೆ ತನ್ನ ಯಶಸ್ಸಿನ ಕ್ರೆಡಿಟ್ ಕೊಡುವ ಕೊಹ್ಲಿ ಗಂಡ ಹೆಂಡತಿ ಎಂದರೆ ಹೇಗಿರಬೇಕು ಎಂದು ತೋರಿಸಿಕೊಡುತ್ತಾರೆ. ಅವರಿಬ್ಬರ ಸುಂದರ ಕ್ಷಣಗಳ ಫೋಟೋ ಗ್ಯಾಲರಿ ಇಲ್ಲಿದೆ.

ಟೀಂ ಇಂಡಿಯಾ ಗಾಯಾಳುಗಳ ಲಿಸ್ಟ್

Follow Us on :-