ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಂಪತಿ ಪುತ್ರಿ ವಮಿಕಾ ಕೊಹ್ಲಿಗೆ ನಿನ್ನೆ ಎರಡು ವರ್ಷ ತುಂಬಿದೆ.
Photo credit:Twitterಜನವರಿ 11 ರಂದು ಜನಿಸಿದ್ದ ಸ್ಟಾರ್ ಪುತ್ರಿಯ ಮುಖದರ್ಶನವನ್ನು ಇದುವರೆಗೆ ಕೊಹ್ಲಿ ದಂಪತಿ ಮಾಡಿಲ್ಲ. ಆದರೆ ಮಗುವಿನ ಜೊತೆಗಿರುವ ಫೋಟೋವನ್ನು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸುತ್ತಾರೆ.
ವಮಿಕಾ ಕೊಹ್ಲಿ ನೋಡಲು ಥೇಟ್ ಅಪ್ಪನಂತೇ ಮುದ್ದಾಗಿ ಇದ್ದಾಳೆ. ವಮಿಕಾ ತನ್ನ ತಂದೆ ಮತ್ತು ತಾಯಿ ಜೊತೆಗಿರುವ ಕೆಲವು ಅಪರೂಪದ ಫೋಟೋ ಗ್ಯಾಲರಿ ಇಲ್ಲಿದೆ.
ವಮಿಕಾ ಕೊಹ್ಲಿ ನೋಡಲು ಥೇಟ್ ಅಪ್ಪನಂತೇ ಮುದ್ದಾಗಿ ಇದ್ದಾಳೆ. ವಮಿಕಾ ತನ್ನ ತಂದೆ ಮತ್ತು ತಾಯಿ ಜೊತೆಗಿರುವ ಕೆಲವು ಅಪರೂಪದ ಫೋಟೋ ಗ್ಯಾಲರಿ ಇಲ್ಲಿದೆ.