ವಯಸ್ಸಿನಲ್ಲಿ ಹಾಫ್ ಸೆಂಚುರಿ ಗಳಿಸಿದ ರಾಹುಲ್ ದ್ರಾವಿಡ್

ಟೀಂ ಇಂಡಿಯಾ ವಾಲ್ ಎಂದೇ ಕರೆಯಿಸಿಕೊಳ್ಳುವ ರಾಹುಲ್ ದ್ರಾವಿಡ್ ಗೆ ಇಂದು ಜನ್ಮದಿನದ ಸಂಭ್ರಮ. ವಿಶ್ವ ಶ್ರೇಷ್ಠ ಬ್ಯಾಟಿಗನಾಗಿ, ನಾಯಕನಾಗಿ, ಕೋಚ್ ಆಗಿ ದ್ರಾವಿಡ್ ಖ್ಯಾತಿ ಪಡೆದಿದ್ದಾರೆ.

Photo credit:Twitter

ವಾಲ್ ರಾಹುಲ್ ದ್ರಾವಿಡ್ ಬರ್ತ್ ಡೇ

1973 ರಲ್ಲಿ ಇಂಧೋರ್ ನಲ್ಲಿ ಜನಿಸಿದ ದ್ರಾವಿಡ್ ಬಳಿಕ ಕರ್ನಾಟಕದ ಪರ ಕ್ರಿಕೆಟ್ ಆಡಲು ಆರಂಭಿಸಿ ಬಳಿಕ ಜಾಗತಿಕ ಕ್ರಿಕೆಟ್ ನ ಶ್ರೇಷ್ಠ ಆಟಗಾರರಲ್ಲೊಬ್ಬರಾದರು.

50 ನೇ ವರ್ಷಕ್ಕೆ ಕಾಲಿಟ್ಟ ರಾಹುಲ್ ದ್ರಾವಿಡ್

ಇದೀಗ ಟೀಂ ಇಂಡಿಯಾ ಕೋಚ್ ಆಗಿ ದ್ರಾವಿಡ್ ಕಾರ್ಯನಿರ್ವಹಿಸುತ್ತಿದ್ದಾರೆ. ಆಟಗಾರನಾಗಿ ದ್ರಾವಿಡ್ ಹಲವು ಅಪರೂಪದ ದಾಖಲೆ ಮಾಡಿದ್ದಾರೆ.

164 ಟೆಸ್ಟ್ ಆಡಿರುವ ದ್ರಾವಿಡ್

344 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ

ಏಕೈಕ ಟಿ20 ಪಂದ್ಯವಾಡಿರುವ ದ್ರಾವಿಡ್

ಟೆಸ್ಟ್, ಏಕದಿನಗಳಲ್ಲಿ 10,000 ಕ್ಕೂ ಅಧಿಕ ರನ್

ಟೆಸ್ಟ್, ಶತಕಗಳಲ್ಲಿ 48 ಶತಕ

ಇದೀಗ ಟೀಂ ಇಂಡಿಯಾ ಕೋಚ್ ಆಗಿ ದ್ರಾವಿಡ್ ಕಾರ್ಯನಿರ್ವಹಿಸುತ್ತಿದ್ದಾರೆ. ಆಟಗಾರನಾಗಿ ದ್ರಾವಿಡ್ ಹಲವು ಅಪರೂಪದ ದಾಖಲೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ 45 ನೇ ಏಕದಿನ ಶತಕ

Follow Us on :-