ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು 8 ವಿಕೆಟ್ ಗಳಿಂದ ಗೆದ್ದ ಟೀಂ ಇಂಡಿಯಾ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೇ ತನ್ನದಾಗಿಸಿಕೊಂಡಿದೆ.
Photo credit:Twitter
ಮೂರು ಪಂದ್ಯಗಳ ಏಕದಿನ ಸರಣಿ
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಕೇವಲ 108 ರನ್ ಗಳಿಗೆ ಆಲೌಟ್ ಆಯಿತು. ಈ ಸುಲಭ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ, ಶುಬ್ನಂ ಗಿಲ್ ಮತ್ತೊಮ್ಮೆ ಉತ್ತಮ ಆರಂಭ ನೀಡಿದರು.
2-0 ರಿಂದ ಟೀಂ ಇಂಡಿಯಾ ಮುನ್ನಡೆ
ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ಆಟಗಾರರು ಯಾರು ಎಂದು ನೋಡೋಣ.
ಎರಡನೇ ಪಂದ್ಯದಲ್ಲಿ ಮಿಂಚಿದ ಬೌಲರ್ ಗಳು
ನ್ಯೂಜಿಲೆಂಡ್ ಗೆ 108 ಕ್ಕೆ ಆಲೌಟ್
ಮೊಹಮ್ಮದ್ ಶಮಿಗೆ 3 ವಿಕೆಟ್
ರೋಹಿತ್ ಶರ್ಮಾ ಅರ್ಧಶತಕ
ಶುಬ್ನಂ ಗಿಲ್ ಅಜೇಯ 40 ರನ್
ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ಆಟಗಾರರು ಯಾರು ಎಂದು ನೋಡೋಣ.