ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಾಮಾನ್ಯವಾಗಿ ತಮ್ಮ ಫಾರ್ಮ್ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಾರೆ.
Photo credit:Twitterಆದರೆ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯಕ್ಕೆ ಮುನ್ನ ಟಾಸ್ ವೇಳೆ ಅವರ ಮರೆಗುಳಿತನ ನೋಡಿ ಎಲ್ಲರೂ ಮನಸಾರೆ ನಕ್ಕಿದ್ದಾರೆ.
ಟಾಸ್ ಬಳಿಕ ವೀಕ್ಷಕ ವಿವರಣೆಕಾರರು ನಿಮ್ಮ ಆಯ್ಕೆ ಏನು ಎಂದಾಗ ರೋಹಿತ್ ಮೊದಲು ಬ್ಯಾಟ್ ಮಾಡಬೇಕೋ, ಬೌಲಿಂಗ್ ಮಾಡಬೇಕೋ ಎಂದು ಹೇಳಲು ಮರೆತಿದ್ದರು. ಈ ಕಾರಣಕ್ಕೆ ಅವರು ಟ್ರೋಲ್ ಆಗಿದ್ದಾರೆ.
ಟಾಸ್ ಬಳಿಕ ವೀಕ್ಷಕ ವಿವರಣೆಕಾರರು ನಿಮ್ಮ ಆಯ್ಕೆ ಏನು ಎಂದಾಗ ರೋಹಿತ್ ಮೊದಲು ಬ್ಯಾಟ್ ಮಾಡಬೇಕೋ, ಬೌಲಿಂಗ್ ಮಾಡಬೇಕೋ ಎಂದು ಹೇಳಲು ಮರೆತಿದ್ದರು. ಈ ಕಾರಣಕ್ಕೆ ಅವರು ಟ್ರೋಲ್ ಆಗಿದ್ದಾರೆ.