ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯವನ್ನು ಟೀಂ ಇಂಡಿಯಾ 6ವಿಕೆಟ್ ಗಳಿಂದ ಗೆದ್ದುಕೊಂಡಿದೆ.
Photo credit:Twitterಈ ಮೂಲಕ ಸರಣಿ ಸಮಬಲಗೊಂಡಿದ್ದು, ಟ್ರೋಫಿ ಭಾರತದ ಬಳಿಯೇ ಉಳಿದುಕೊಳ್ಳಲಿದೆ. ಕಳೆದ ಸರಣಿಯನ್ನು ಟೀಂ ಇಂಡಿಯಾ ಗೆದ್ದುಕೊಂಡಿತ್ತು.
ಹೀಗಾಗಿ ಈ ಸರಣಿಯ ಮುಂದಿನ ಎರಡೂ ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದರೂ ಸರಣಿ ಸಮಬಲಗೊಳ್ಳನಲಿದ್ದು, ಟ್ರೋಫಿ ಭಾರತದ್ದಾಗಲಿದೆ.
ಹೀಗಾಗಿ ಈ ಸರಣಿಯ ಮುಂದಿನ ಎರಡೂ ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದರೂ ಸರಣಿ ಸಮಬಲಗೊಳ್ಳನಲಿದ್ದು, ಟ್ರೋಫಿ ಭಾರತದ್ದಾಗಲಿದೆ.