ಕೆಎಲ್ ರಾಹುಲ್ ಲಾಸ್ಟ್ 8 ಟೆಸ್ಟ್ ಇನಿಂಗ್ಸ್ ಸ್ಕೋರ್

ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ಸತತ ವೈಫಲ್ಯಕ್ಕೊಳಗಾಗುತ್ತಿದ್ದರೂ ಪದೇ ಪದೇ ಅವರಿಗೆ ಎಲ್ಲಾ ಫಾರ್ಮ್ಯಾಟ್ ನಲ್ಲಿ ಅವಕಾಶ ನೀಡುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Photo credit:Twitter

ದಯನೀಯ ವೈಫಲ್ಯ ಕಂಡಿರುವ ರಾಹುಲ್

ರಾಹುಲ್ ಇದೀಗ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಇದುವರೆಗೆ ಆಡಿದ ಮೂರೂ ಇನಿಂಗ್ಸ್ ಗಳಲ್ಲಿ ವಿಫಲರಾಗಿದ್ದಾರೆ.

11 ಇನಿಂಗ್ಸ್ ಗಳಿಂದ 17.ಸರಾಸರಿ ರನ್

ಕಳೆದ 8 ಟೆಸ್ಟ್ ಇನಿಂಗ್ಸ್ ಗಳಲ್ಲಿ ಅವರ ಸ್ಕೋರ್ ಕೇವಲ 116 ರನ್! ಕಳೆದ 8 ಟೆಸ್ಟ್ ಇನಿಂಗ್ಸ್ ಗಳಲ್ಲಿ ರಾಹುಲ್ ಪ್ರದರ್ಶನದ ನೋಟ ಇಲ್ಲಿದೆ.

ಅತ್ಯಂತ ಕಳಪೆ ಸ್ಟ್ರೈಕ್ ರೇಟ್

8 ಇನಿಂಗ್ಸ್ ಗಳಲ್ಲಿ 23 ಗರಿಷ್ಠ ರನ್

2 ಕನಿಷ್ಠ ರನ್

ಒಮ್ಮೆಯೂ 30 ರನ್ ದಾಟಿಲ್ಲ

ಟ್ರೋಲ್ ಆಗುತ್ತಿರುವ ರಾಹುಲ್

ಕಳೆದ 8 ಟೆಸ್ಟ್ ಇನಿಂಗ್ಸ್ ಗಳಲ್ಲಿ ಅವರ ಸ್ಕೋರ್ ಕೇವಲ 116 ರನ್! ಕಳೆದ 8 ಟೆಸ್ಟ್ ಇನಿಂಗ್ಸ್ ಗಳಲ್ಲಿ ರಾಹುಲ್ ಪ್ರದರ್ಶನದ ನೋಟ ಇಲ್ಲಿದೆ.

ಆರ್ ಸಿಬಿಗೆ ಸ್ಮೃತಿ ಮಂಧನಾ ನಾಯಕಿ

Follow Us on :-