ಆರ್ ಸಿಬಿಗೆ ಸ್ಮೃತಿ ಮಂಧನಾ ನಾಯಕಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಕ್ವೀನ್ ಸ್ಮೃತಿ ಮಂಧನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Photo credit:Twitter

ಮಹಿಳಾ ಕ್ರಿಕೆಟ್ ನ ಕ್ವೀನ್ ಸ್ಮೃತಿ

ಮಹಿಳಾ ಕ್ರಿಕೆಟ್ ನ ಕ್ವೀನ್ ಎಂದೇ ಚಿರಪರಿಚಿತರಾಗಿರುವ ಮಂಧನಾ ಪುರುಷರ ಕ್ರಿಕೆಟ್ ನ ಕಿಂಗ್ ಕೊಹ್ಲಿಯಂತೇ 18 ಸಂಖ್ಯೆ ಜೆರ್ಸಿ ಧರಿಸುತ್ತಾರೆ.

ಜೆರ್ಸಿ ನಂ.18

ಮಂಧನಾರನ್ನು ನಾಯಕಿಯಾಗಿ ಪುರುಷರ ತಂಡದ ನಾಯಕ ಫಾ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಘೋಷಣೆ ಮಾಡಿದ್ದು, ಆರ್ ಸಿಬಿ ಮಹಿಳಾ ತಂಡಕ್ಕೆ ಸ್ವಾಗತ ಕೋರಿದ್ದಾರೆ.

ಮಹಿಳಾ ಐಪಿಎಲ್ ನ ದುಬಾರಿ ಆಟಗಾರ್ತಿ

ಮಂಧನಾ ನಾಯಕಿ ಎಂದು ಘೋಷಿಸಿದ ಕೊಹ್ಲಿ

ಮಂಧನಾ ಮೇಲಿದೆ ಭಾರೀ ನಿರೀಕ್ಷೆ

ಮಾರ್ಚ್ 5 ರಂದು ಆರ್ ಸಿಬಿಗೆ ಮೊದಲ ಪಂದ್ಯ

ಆರ್ ಸಿಬಿ ತಂಡದ ಮೆಂಟರ್ ಸಾನಿಯಾ ಮಿರ್ಜಾ

ಮಂಧನಾರನ್ನು ನಾಯಕಿಯಾಗಿ ಪುರುಷರ ತಂಡದ ನಾಯಕ ಫಾ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಘೋಷಣೆ ಮಾಡಿದ್ದು, ಆರ್ ಸಿಬಿ ಮಹಿಳಾ ತಂಡಕ್ಕೆ ಸ್ವಾಗತ ಕೋರಿದ್ದಾರೆ.

100 ನೇ ಟೆಸ್ಟ್ ಹೊಸ್ತಿಲಲ್ಲಿ ಚೇತೇಶ್ವರ ಪೂಜಾರ

Follow Us on :-