ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಇಂದು ವೃತ್ತಿಜೀವನದ 100 ನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ.
Photo credit:Twitterಭಾರತದ ಪರ 100 ಟೆಸ್ಟ್ ಆಡಿದ 9 ನೇ ಬ್ಯಾಟಿಗ, ಒಟ್ಟಾರೆ 12 ನೇ ಆಟಗಾರ ಚೇತೇಶ್ವರ ಪೂಜಾರ ಅವರಾಗಿದ್ದಾರೆ.
ರಾಹುಲ್ ದ್ರಾವಿಡ್ ನಂತರ ಭಾರತ ತಂಡದ ವಾಲ್ ಎಂದು ಕರೆಯಿಸಿಕೊಂಡ ಪೂಜಾರ ಸ್ಮರಣೀಯ ಟೆಸ್ಟ್ ಇನಿಂಗ್ಸ್ ಗಳು ಯಾವುವು ನೋಡೋಣ.
ರಾಹುಲ್ ದ್ರಾವಿಡ್ ನಂತರ ಭಾರತ ತಂಡದ ವಾಲ್ ಎಂದು ಕರೆಯಿಸಿಕೊಂಡ ಪೂಜಾರ ಸ್ಮರಣೀಯ ಟೆಸ್ಟ್ ಇನಿಂಗ್ಸ್ ಗಳು ಯಾವುವು ನೋಡೋಣ.