ಬಾಂಗ್ಲಾ ವಿರುದ್ಧ ಗೆದ್ದ ಟೀಂ ಇಂಡಿಯಾ

ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 188 ರನ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಂಡ ಯಶಸ್ವೀ ಪ್ರದರ್ಶನ ನೀಡಿದೆ.

Photo credit:Twitter

ಟೀಂ ಇಂಡಿಯಾ ಗೆಲುವಿನ ನಗೆ

ಭಾರತದ ಪರ ಕುಲದೀಪ್ ಯಾದವ್ ಎರಡೂ ಇನಿಂಗ್ಸ್ ನಲ್ಲಿ ಸೇರಿ 8 ವಿಕೆಟ್ ಮತ್ತು ಬ್ಯಾಟಿಂಗ್ ಮೂಲಕ ಮಹತ್ವದ 40 ರನ್ ಗಳಿಸಿ ಗೆಲುವಿನ ರೂವಾರಿಯಾದರು.

ಕುಲದೀಪ್ ಯಾದವ್ ಪಂದ್ಯ ಶ್ರೇಷ್ಠ

ಶುಬ್ನಂ ಗಿಲ್, ಚೇತೇಶ್ವರ ಪೂಜಾರ ದ್ವಿತೀಯ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದರು. ಇದರೊಂದಿಗೆ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಶ್ರೇಯಾಂಕದಲ್ಲಿ ಮುನ್ನಡೆ ಪಡೆದಿದೆ.

ಕುಲದೀಪ್ ಯಾದವ್ ಆಲ್ ರೌಂಡರ್ ಆಟ

ಚೇತೇಶ್ವರ ಪೂಜಾರ ಶತಕ

ಶುಬ್ನಂ ಗಿಲ್ ಶತಕ

ಶ್ರೇಯಸ್ ಅಯ್ಯರ್ ಮಹತ್ವದ ಕಾಣಿಕೆ

ಡಬ್ಲ್ಯುಟಿಸಿಯಲ್ಲಿ ಏರಿಕೆ ಕಂಡ ಭಾರತ

ಶುಬ್ನಂ ಗಿಲ್, ಚೇತೇಶ್ವರ ಪೂಜಾರ ದ್ವಿತೀಯ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದರು. ಇದರೊಂದಿಗೆ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಶ್ರೇಯಾಂಕದಲ್ಲಿ ಮುನ್ನಡೆ ಪಡೆದಿದೆ.

ಐಪಿಎಲ್ ನಲ್ಲಿ ಗರಿಷ್ಠ ಪಂದ್ಯ ಶ್ರೇಷ್ಠ ಪಡೆದವರು

Follow Us on :-