ಐಪಿಎಲ್ ಕ್ರಿಕೆಟ್ ನಲ್ಲಿ ಇದುವರೆಗೆ ಅತೀ ಹೆಚ್ಚು ಬಾರಿ ಪಂದ್ಯ ಪುರುಷ ಪ್ರಶಸ್ತಿ ಪಡೆದ ಆಟಗಾರರು ಯಾರು ಎಂಬ ವಿವರ ಇಲ್ಲಿದೆ ನೋಡಿ.
Photo credit:Twitterಐಪಿಎಲ್ ನಲ್ಲಿ ಬ್ಯಾಟಿಗರು ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಆ ಪೈಕಿ ಅನೇಕ ದಾಖಲೆಗಳೂ ಆಗಿವೆ. ಈ ಪಟ್ಟಿಯಲ್ಲಿ ಗರಿಷ್ಠ ರನ್ ಮಾಡಿದವರು ಯಾರೆಂದು ನೋಡೋಣ.
ಈ ಪಟ್ಟಿಯಲ್ಲಿ ಭಾರತದ ಬ್ಯಾಟಿಗರದ್ದೇ ಮೇಲುಗೈ. ವಿರಾಟ್ ಕೊಹ್ಲಿ, ಧೋನಿ, ರೋಹಿತ್ ಶರ್ಮಾ, ಸುರೇಶ್ ರೈನಾ ಮುಂತಾದ ಕ್ರಿಕೆಟಿಗರು ಪಟ್ಟಿಯಲ್ಲಿದ್ದಾರೆ.
ಈ ಪಟ್ಟಿಯಲ್ಲಿ ಭಾರತದ ಬ್ಯಾಟಿಗರದ್ದೇ ಮೇಲುಗೈ. ವಿರಾಟ್ ಕೊಹ್ಲಿ, ಧೋನಿ, ರೋಹಿತ್ ಶರ್ಮಾ, ಸುರೇಶ್ ರೈನಾ ಮುಂತಾದ ಕ್ರಿಕೆಟಿಗರು ಪಟ್ಟಿಯಲ್ಲಿದ್ದಾರೆ.