ಐಪಿಎಲ್ ಗೆ ಮೊದಲು ಟೀಂ ಇಂಡಿಯಾ ತವರಿನಲ್ಲಿ ಕೆಲವು ಮಹತ್ವದ ಟೆಸ್ಟ್, ಏಕದಿನ ಸರಣಿಗಳನ್ನು ಆಡಲಿದೆ. ಇವು ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಯಿಂದ ಮಹತ್ವದ್ದಾಗಿದೆ.
Photo credit:Twitterಐಪಿಎಲ್ ಗೆ ಮೊದಲು ಟೀಂ ಇಂಡಿಯಾ ಆಸ್ಟ್ರೇಲಿಯಾ, ಶ್ರೀಲಂಕಾ, ನ್ಯೂಜಿಲೆಂಡ್ ವಿರುದ್ಧ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದೆ.
ಈ ಪೈಕಿ ಶ್ರೀಲಂಕಾ ವಿರುದ್ಧ ಜನವರಿಯಲ್ಲಿ, ನ್ಯೂಜಿಲೆಂಡ್ ವಿರುದ್ಧ ಫೆಬ್ರವರಿಯಲ್ಲಿ, ಆಸ್ಟ್ರೇಲಿಯಾ ವಿರುದ್ಧ ಫೆಬ್ರವರಿಯಿಂದ ಮಾರ್ಚ್ ತನಕ ಸರಣಿ ನಡೆಯಲಿದೆ.
ಈ ಪೈಕಿ ಶ್ರೀಲಂಕಾ ವಿರುದ್ಧ ಜನವರಿಯಲ್ಲಿ, ನ್ಯೂಜಿಲೆಂಡ್ ವಿರುದ್ಧ ಫೆಬ್ರವರಿಯಲ್ಲಿ, ಆಸ್ಟ್ರೇಲಿಯಾ ವಿರುದ್ಧ ಫೆಬ್ರವರಿಯಿಂದ ಮಾರ್ಚ್ ತನಕ ಸರಣಿ ನಡೆಯಲಿದೆ.