ಕ್ರಿಕೆಟ್ ಅತ್ಯಂತ ಶ್ರೀಮಂತ ಕ್ರೀಡೆಗಳಲ್ಲಿ ಒಂದು. ವಿಶ್ವದ ಅನೇಕ ಕ್ರಿಕೆಟಿಗರು ಶ್ರೀಮಂತ ಕ್ರೀಡಾಳುಗಳ ಪಟ್ಟಿಯಲ್ಲಿ ಅಗ್ರ ಸ್ಥಾನಗಳನ್ನು ಹೊಂದಿದ್ದಾರೆ.
Photo credit:Twitterಜಾಹೀರಾತು ಹೊರತಾಗಿ ಕ್ರಿಕೆಟ್ ಆಡಿದ್ದಕ್ಕೆ ತಮ್ಮ ಮಂಡಳಿಯಿಂದ ಸಂಭಾವನೆ ಪಡೆಯುವ ವಿಚಾರದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ನಂ.1 ಆಗಿದ್ದಾರೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು ತಮ್ಮ ಕ್ರಿಕೆಟಿಗರಿಗೆ ಕೈ ತುಂಬಾ ವೇತನ ನೀಡುತ್ತದೆ. ದುಬಾರಿ ವೇತನ ಪಡೆಯುವ ಕ್ರಿಕೆಟಿಗರ ಲಿಸ್ಟ್ ಇಲ್ಲಿದೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು ತಮ್ಮ ಕ್ರಿಕೆಟಿಗರಿಗೆ ಕೈ ತುಂಬಾ ವೇತನ ನೀಡುತ್ತದೆ. ದುಬಾರಿ ವೇತನ ಪಡೆಯುವ ಕ್ರಿಕೆಟಿಗರ ಲಿಸ್ಟ್ ಇಲ್ಲಿದೆ.