ಟೀಂ ಇಂಡಿಯಾ ಕ್ರಿಕೆಟಿಗರು ಅನೇಕರು ಮದುವೆಯಾಗಿ ಸುಂದರ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಆದರೆ ಕೆಲವರು ದಾಂಪತ್ಯದಲ್ಲಿ ವಿರಸವಾಗಿ ವಿಚ್ಛೇದನ ಹೊಂದಿದವರಿದ್ದಾರೆ.
Photo credit:Twitterಟೀಂ ಇಂಡಿಯಾ ಗಬ್ಬರ್ ಸಿಂಗ್ ಶಿಖರ್ ಧವನ್ ಸೇರಿದಂತೆ ಅನೇಕರು ತಮ್ಮ ವಿಚ್ಛೇದನ ಪಡೆದಿದ್ದಾರೆ. ಕೆಲವರು ಪುನರ್ ವಿವಾಹವಾಗಿ ಖುಷಿಯಾಗಿದ್ದಾರೆ.
ಮತ್ತೆ ಕೆಲವರು ಈಗಲೂ ಸಿಂಗಲ್ ಆಗಿಯೇ ಇದ್ದಾರೆ. ಮದುವೆಯಾಗಿ ವಿಚ್ಛೇದನಗೊಂಡ ಟೀಂ ಇಂಡಿಯಾ ಕ್ರಿಕೆಟಿಗರು ಯಾರೆಲ್ಲಾ ಎಂದು ನೋಡೋಣ.
ಮತ್ತೆ ಕೆಲವರು ಈಗಲೂ ಸಿಂಗಲ್ ಆಗಿಯೇ ಇದ್ದಾರೆ. ಮದುವೆಯಾಗಿ ವಿಚ್ಛೇದನಗೊಂಡ ಟೀಂ ಇಂಡಿಯಾ ಕ್ರಿಕೆಟಿಗರು ಯಾರೆಲ್ಲಾ ಎಂದು ನೋಡೋಣ.